ಸೋಯಾಬೀನ್ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯುವುದು ಹೇಗೇ?? | FERTILIZERS FOR SOYABEAN | KANNADA | AMRUTH

Описание к видео ಸೋಯಾಬೀನ್ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯುವುದು ಹೇಗೇ?? | FERTILIZERS FOR SOYABEAN | KANNADA | AMRUTH

ಸಂಪರ್ಕಿಸಿ: 9380404247, 9900066307
ಬೆಳಗಾಂ (ಜಿ), ಚಿಕೋಡಿ(ತಾ), ಕರಗಾವ ಗ್ರಾಮದ ರೈತರಾದ ಬೀರಪ್ಪ ಶಿವರಾಯ್ ರವರು ತಮ್ಮ 5 ಎಕರೆ ಜಮೀನಿನಲ್ಲಿ ಸೋಯಾಬೀನ್ ಬೆಳೆ ಬೆಳೆಯುತ್ತಿದ್ದು. ಎಲ್ಲಾ ಕ್ರಮವನ್ನು ಅನುಸರಿಸಿಯು ರಾಸಾಯನಿಕ ಗೊಬ್ಬರದ ಬಳಕೆಯಿಂದ ಉತ್ತಮ ಫಲಿತಾಂಶ ಕಾಣದೆ ಕಂಗಾಲಾಗಿ ಸಾವಯವ ಕೃಷಿಯನ್ನು ಮಾಡುವ ಸಲುವಾಗಿ ಬದಲಾದ ಸಂದರ್ಭದಲ್ಲಿ ಅಮೃತ್ ಕಂಪನಿಯವರ ಮಾರ್ಗದರ್ಶನದಿಂದ ಅವರ ಉತ್ಪನ್ನಗಳನ್ನು ಬಳಸಿ ಬೆಳೆಯಲ್ಲಿ ಆದ ಬದಲಾವಣೆಯನ್ನು ಕಂಡು ತಮ್ಮ ಅನುಭವ ಹಂಚಿಕೊಂಡರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9380404247, 9900066307

Комментарии

Информация по комментариям в разработке