ನಟ ವಿನೋದ್ ರಾಜ್ ಸಿನಿ ಜರ್ನಿ With Garden Tour 1 | Actor Vinod Raj Lifestyle | Leelavathi | Cinewood

Описание к видео ನಟ ವಿನೋದ್ ರಾಜ್ ಸಿನಿ ಜರ್ನಿ With Garden Tour 1 | Actor Vinod Raj Lifestyle | Leelavathi | Cinewood

ವಿನೋದ್ ರಾಜ್ ಉರುಫ್ ಡ್ಯಾನ್ಸ್ ರಾಜ ಡ್ಯಾನ್ಸ್ ಎಂದೇ ಹೆಸರುವಾಸಿ. ಆಗಿನ ಕಾಲಕ್ಕೆ ಕನ್ನಡ ಸಿನಿಜಗತ್ತಿನ ಸ್ಟೈಲ್ ಡ್ಯಾನ್ಸ್ ಕಿಂಗ್. ಇಂಥ ಪ್ರತಿಭಾವಂತ ವಿನೋದ್ ರಾಜ್ ಸಿನಿಲೋಕದಿಂದ ದೂರ. ಬೆಂಗಳೂರು ಹೊರವಲಯದಲ್ಲಿ ತಾಯಿ, ಬಹುಭಾಷಾ ನಟಿ ಲೀಲಾವತಿ ಜೊತೆ ವಾಸವಿರೋ ವಿನೋದ್ ರಾಜ್ ಈಗೇನು ಮಾಡ್ತಿದಾರೆ ಎನ್ನೊ ಪ್ರಶ್ನೆಗೆ ತುಳಸಿ ಸಿನಿವುಡ್ ಕನ್ನಡ ಚಾನೆಲ್‌ ನಲ್ಲಿ ಉತ್ತರ ಇದೆ. ಎಲ್ಲರಿಗೂ ವಿನೋದ್ ರಾಜ್ ಒಬ್ಬ ನಟನಾಗಿ ಗೊತ್ತು. ಆದರೆ ಇವರು ಪಕ್ಕಾ ರೈತ. ತೋಟದ ಮಧ್ಯೆ ಮನೆ ಕಟ್ಟಿಸಿಕೊಂಡು ಕಾಡಿನಂಥ ಪ್ರದೇಶದಲ್ಲಿ ಇದೀಗ ಕೃಷಿಕರಾಗಿ ಕಾಲ ಕಳೆಯುತ್ತಿದ್ದಾರೆ. ಇದೀಗ ಅವರೇ ತಮ್ಮ ಬಗ್ಗೆ, ತಮ್ಮ ತೋಟದ ಬಗ್ಗೆ ಅವರೇ ವಿವರಿಸಿದ್ದಾರೆ. ಇದು ತುಳಸಿಯ ಸಿನಿವುಡ್ ಕನ್ನಡ ಚಾನೆಲ್ Exclusive Interview - Vinod raj Garden Tour Vedio.

ವಿಡಿಯೋ ಎಡಿಟರ್ : ​​ ಚೇತನ್​​

#Cinewood #VinodRajLifestyle #LeelavathiFarmHouse

❤ Hai Friends Welcome To Cinewood Youtube Channel❤
❤if You Like our Video Please Subscribe our Youtube Channel Akhanda❤
===========================================================
ಜಾಹೀರಾತು ನೀಡಲು ಬಯಸಿದಲ್ಲಿ ಸಂಪರ್ಕಿಸಿ:
[email protected]
MO : 7349287121
===========================================================
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
===========================================================
cinewood,cinewood kannada youtube channel,cinewood,cinewood kannada youtube channel,vinod raj exclusive interview,vinod raj garden tour vedio,actor vinod raj lifestyle,son of leelavathi,leelavathi latest video,actress leelavathi son vinod raj,Veteran kannada actress leelavathi,vinod raj father,vinod raj wife,vinod raj wife name,vinod rajkumar father name,vinod rajkumar mother,sandalwood actor vinod raj,dr leelavathi,leelavathi farm house,vinod raj life storyvinod raj biography,vinod raj life secrets,vinod raj marriage,vinod raj income

Комментарии

Информация по комментариям в разработке