ಇರೋ ಒಂದೇ ಮನೇಲಿ ಅಣ್ಣತಮ್ಮಂದಿರು ಇದೀವಿ, ಅದನ್ನ ಹೆಣ್ಣುಮಕ್ಕಳಿಗೆ ಕೊಡ್ಬೇಕಾ? | ಕಾನೂನು ಸಲಹೆ | Law for all | MRS

Описание к видео ಇರೋ ಒಂದೇ ಮನೇಲಿ ಅಣ್ಣತಮ್ಮಂದಿರು ಇದೀವಿ, ಅದನ್ನ ಹೆಣ್ಣುಮಕ್ಕಳಿಗೆ ಕೊಡ್ಬೇಕಾ? | ಕಾನೂನು ಸಲಹೆ | Law for all | MRS

ಇರುವುದೊಂದೇ ಮನೆ, ಅದರಲ್ಲಿ ನಾವೆಲ್ಲಾ ಅಣ್ಣತಮ್ಮಂದಿರು ವಾಸವಾಗಿದ್ದೀವಿ. ಅದನ್ನು ಹೆಣ್ಣುಮಕ್ಕಳಿಗೆ ಕೊಡಿ ಅಂದ್ರೆ ಹೇಗೆ ಕೊರೊನಾ ಬೇಕು?- ಇದು ಬಹಳಷ್ಟು ಜನರ ಪ್ರಶ್ನೆ. ಪ್ರತಿ ವರ್ಷ ಹೊಸ ಕಾನೂನು ಬರುತ್ತೆ. ಅದೆಲ್ಲಾ ಪಾಲಿಸಬೇಕಾ ಅಂತಾನೂ ಜನ ಯೋಚನೆ ಮಾಡ್ತಾರೆ‌.
ಈ ವಿಡಿಯೋದಲ್ಲಿ ಖ್ಯಾತ ನ್ಯಾಯವಾದಿ ಎಂದು ಎಂ.ಆರ್. ಸತ್ಯನಾರಾಯಣ ಅವರು ಇಂತಹ ಹಲವು ಪ್ರಶ್ನೆಗಳಿಗೆ, ಚರ್ಚೆಗಳಿಗೆ ಉತ್ತರಿಸಿದ್ದಾರೆ.



#Hindu_succession_Act_1956
#Propeety_Right_to_women_1935
#Transfer_of_property_Act_1856
#Land_reforms_Act



ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ

Web: kannadamedium.news
Facebook: facebook.com/KannadaMediumNews
Instagram: instagram.com/kannadamediumnews
Twitter: twitter.com/KannadaMedium

Комментарии

Информация по комментариям в разработке