ಮೈಸೂರಿನಲ್ಲೊಬ್ಬ ಎಲಿಫೆಂಟ್ ವಿಸ್ಪರರ್ | Elephant | Mysore

Описание к видео ಮೈಸೂರಿನಲ್ಲೊಬ್ಬ ಎಲಿಫೆಂಟ್ ವಿಸ್ಪರರ್ | Elephant | Mysore

ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಚಾಮರಾಜೇಂದ್ರ ಮೃಗಾಲಯದ ಚಾಮುಂಡಿ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ ವಸತಿ ಕೇಂದ್ರದಲ್ಲಿ ಸದ್ಯ 11 ತಿಂಗಳ ಪ್ರಾಯದ ಈ ಕುಸುಮಾಲೆಯೇ ಪ್ರಮುಖ ಆಕರ್ಷಣೆ. ಬಿಳಿಗಿರಿ ರಂಗನ ಬೆಟ್ಟದಲ್ಲಿ ತಾಯಿಯಿಂದ ಬೇರ್ಪಟ್ಟು ಅನಾಥಳಾಗಿದ್ದ ಈ ಮರಿಗೆ, ಬಿಳಿಗಿರಿ ರಂಗನ ಎರಡನೇ ಮಡದಿ ಕುಸುಮಾಲೆ ಹೆಸರನ್ನೇ ಇಟ್ಟು ಪೋಷಿಸಲಾಗುತ್ತಿದೆ.
#Karnataka #Videos #Kannada #prajavani #elephant #mysore

ಯೂಟ್ಯೂಬ್ ಚಂದಾದಾರರಾಗಿ:    / prajavani  
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке