🔥ನಿನ್ನೆ ಮುಳ್ಳಿಕಟ್ಟೆಯಲ್ಲಿ🔥ಅನುಭವೀ Ujire Ashok Bhat ಎದುರು ಯುವ ಪ್ರತಿಭೆ Vishwanath Hennabail ರ ವಸಿಷ್ಠ🔥HD

Описание к видео 🔥ನಿನ್ನೆ ಮುಳ್ಳಿಕಟ್ಟೆಯಲ್ಲಿ🔥ಅನುಭವೀ Ujire Ashok Bhat ಎದುರು ಯುವ ಪ್ರತಿಭೆ Vishwanath Hennabail ರ ವಸಿಷ್ಠ🔥HD

ವಿಶೇಷ ಕೃತಜ್ಞತೆಗಳು : ಶ್ರೀ ಪಿ. ಕಿಶನ್ ಹೆಗಡೆ (ಯಜಮಾನರು ಶ್ರೀ ಸಾಲಿಗ್ರಾಮ ಮೇಳ) ಮತ್ತು ಸಂಘಟಕ ಮಿತ್ರರಿಗೆ (ಲಯನ್ಸ್ ಕ್ಲಬ್ ಹಕ್ಲಾಡಿ, ಚೆನ್ನಕೇಶವ) ಅನಂತಾನಂತ ಧನ್ಯವಾದಗಳು...

ಪ್ರಸಂಗ : ಸತ್ಯ ಹರಿಶ್ಚಂದ್ರ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ, ಸುದೀಪ್ ಶೆಟ್ಟಿ ಮೇಗದ್ದೆ
ಮದ್ದಳೆ : ಶ್ರೀ ಅನಿರುದ್ದ್ ಹೆಗಡೆ ವರ್ಗಾಸರ
ಚಂಡೆ : ಶ್ರೀ ರಾಕೇಶ್ ಮಲ್ಯ ಹಳ್ಳಾಡಿ

ಮುಮ್ಮೇಳದ ಕಲಾವಿದರು :
ವಿಶ್ವಾಮಿತ್ರ : ಶ್ರೀ ಅಶೋಕ್ ಭಟ್ ಉಜಿರೆ
ವಸಿಷ್ಠ : ಶ್ರೀ ವಿಶ್ವನಾಥ್ ಪೂಜಾರಿ ಹೆನ್ನಾಬೈಲ್

ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ

Комментарии

Информация по комментариям в разработке