ನನ್ ಹೆಂಡತಿ ರಾಕ್ಷಸಿ | ಗಂಡ ಹೆಂಡ್ತಿ ಜಗಳ | Uttara Karnataka Comedy Shortfilm | Ningaraj Sinadi | Bhumika

Описание к видео ನನ್ ಹೆಂಡತಿ ರಾಕ್ಷಸಿ | ಗಂಡ ಹೆಂಡ್ತಿ ಜಗಳ | Uttara Karnataka Comedy Shortfilm | Ningaraj Sinadi | Bhumika

Uttara Karnataka Short Film : Nan Hendti Rakshasi - ನನ್ ಹೆಂಡ್ತಿ ರಾಕ್ಷಸಿ

Created by : Ningaraj Singadi & Team
Instagram : https://instagram.com/ningaraj_singad...
Facebook :  / ningarajsingadivideos  

Cast :
Ningaraj Singadi
Bhimaka Deshpande
Rayappa Sathani
Tingu Jamkhandi

Thanks to :
Pundalik Sampal
Anand RA
Raghu Kadakol

Posters :
Megharaj SN

Music :
Ravi Pujari ( Mundaragi )
Raviteja

Camera & Asst Editor :
Ajit Singadi

Team :
Ameeth Shurpali
Ajit Singadi
Umesh Jadhav
Adivesh Handigund
Praveen PK
Pundalik Sampal

#ningarajsingadi #uttarakarnataka #ningarajsingadivideo #kannadashortfilm #jawari #comedy #lovestory #ningarajsingadivideos #ningarajsingadinewvideo #ningarajsingadimotivation #uttarakarnatakashortfilm

ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.

We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.

LIKE - SHARE - SUBSCRIBE

Click Here To Subscribe : Ningaraj Singadi

Комментарии

Информация по комментариям в разработке