Vastu for Pooja Room | ದೇವರ ಕೋಣೆಯ ವಾಸ್ತು ಹೇಗಿರಬೇಕು..? | Vijay Karnataka

Описание к видео Vastu for Pooja Room | ದೇವರ ಕೋಣೆಯ ವಾಸ್ತು ಹೇಗಿರಬೇಕು..? | Vijay Karnataka

#Numerology #VastuTips #VastuforPoojaRoom

ವಾಸ್ತು ಶಾಸ್ತ್ರದ ಪ್ರಕಾರ, ಪೂಜಾ ಮಂದಿರವು ಸರಿಯಾದ ದಿಕ್ಕಿನಲ್ಲಿರುವುದು ಅವಶ್ಯಕ. ಪೂಜಾ ಕೊಠಡಿಯು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ದೈವಿಕ ಸ್ವರೂಪಿ ಪೂಜೆಯ ಕೊಠಡಿಗೆ ವಾಸ್ತು ಬಹಳ ಮುಖ್ಯವಾಗುತ್ತದೆ. ಹಾಗಾಗಿ ದೇವರ ಮನೆಯ ವಾಸ್ತು ಬಗ್ಗೆ ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке