ಮಾತ್ರೆ ಕಳ್ಳತನ ಪ್ರಕರಣ

Описание к видео ಮಾತ್ರೆ ಕಳ್ಳತನ ಪ್ರಕರಣ

ಕಾರವಾರ ಸರ್ಕಾರಿ ಆಯುಷ್ ಆಸ್ಪತ್ರೆಯ ಔಷಧ ವಿತರಣಾ ಕೇಂದ್ರದಲ್ಲಿದ್ದ ಔಷಧಿ ಡಬ್ಬಿಗಳು ಕಣ್ಮರೆಯಾಗಿದ್ದು, ಆಸ್ಪತ್ರೆಯ ಗುತ್ತಿಗೆ ವೈದ್ಯನೊಬ್ಬ ಮಾತ್ರೆಯನ್ನ ಅನಧಿಕೃತವಾಗಿ ಕೊಂಡೊಯ್ದಿರುವ ದೃಶ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಅಲ್ಲದೇ ಇದೇ ಗುತ್ತಿಗೆ ವೈದ್ಯ ಮಾತ್ರೆಯನ್ನ ಕದ್ದು ಆಸ್ಪತ್ರೆಯ ಹೊರಭಾಗದಲ್ಲಿ ಬೆಂಕಿ ಹಚ್ಚಿರಯವ ಬಗ್ಗೆ ರಾಜ್ಯಮಟ್ಟದಲ್ಲಿ ಸುದ್ದಿ ಕೂಡ ಆಗಿದ್ದು, ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿದ‌ ಬಳಿಕ ಈ ಗುತ್ತಿಗೆ ವೈದ್ಯನೇ ಮಾತ್ರೆಗೆ ಬೆಂಕಿ ಹಚ್ಚಿ ಅಲ್ಲಿನ ವೈದ್ಯಾಧಿಕಾರಿಗೆ ಹೆಸರು ಕೆಡಿಸುವ ಷಡ್ಯಂತ್ರ ರೂಪಿಸಿದ್ದ ಎನ್ನಲಾಗಿದೆ.

Комментарии

Информация по комментариям в разработке