Ksheena Prana Heena Trana Kannada Bhajan ಕ್ಷೀಣ ಪ್ರಾಣ ಹೀನ ತ್ರಾಣ ಸ್ವಾಮಿ ವಿವೇಕಾನಂದರ ಬಗ್ಗೆ

Описание к видео Ksheena Prana Heena Trana Kannada Bhajan ಕ್ಷೀಣ ಪ್ರಾಣ ಹೀನ ತ್ರಾಣ ಸ್ವಾಮಿ ವಿವೇಕಾನಂದರ ಬಗ್ಗೆ

Please Subscribe , Share and Like if you support our Videos and Channel .

Complete Bhajan is given in here for the benefit of all..
ಕ್ಷೀಣಪ್ರಾಣ ಹೀನತ್ರಾಣ ದೀನ ಭಾರತೀಯ ಜನಕ |
ಪ್ರಾಣ ಮಾನ ದಾನಗೈದ ಮಾನವೇಂದ್ರ ಸ್ವಾಮಿಯೇ ||

ಸ್ಮರಿಸಿ ನಿಮ್ಮ ಹಿರಿಯ ಪದವ ಧರಿಸಿ ಹೆಮ್ಮೆ ಸಿರಿಯ ಆತ್ಮ ನೀವು ಎನುತ | ಮೊರದ ಅಭಯವಾಣಿಯೇ || ಧೈರ್ಯ ಬಲವ |

ತ್ಯಾಗ ಸೇವೆ ನಿಮ್ಮ ನಾಡ ಭಾಗ್ಯವೆಂದು ನಂಬಿ ನಡೆಯ | ಭೂಗ ಯೋಗ ಸಿದ್ದವೆಂದ ಯೋಗಿವರನೆ ವಂದಿಪೆ |

ಸ್ವಾಮಿ ಶಾಸ್ತ್ರನಂದರು .

This song is about Characteristics of Indian people with explanation of Character of Swami Vivekananda .

Комментарии

Информация по комментариям в разработке