Rib Cage Pain: Causes and Treatment | ಪಕ್ಕೆಲುಬಿನ ಹಠಾತ್ ನೋವಿಗೆ ಕಾರಣಗಳನ್ನು ತಿಳಿಯಿರಿ | Vijay Karnataka

Описание к видео Rib Cage Pain: Causes and Treatment | ಪಕ್ಕೆಲುಬಿನ ಹಠಾತ್ ನೋವಿಗೆ ಕಾರಣಗಳನ್ನು ತಿಳಿಯಿರಿ | Vijay Karnataka

#RibCagePain #RibCagePaincause #Costochondritis

ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕೆಲವೊಮ್ಮೆ ದೇಹದ ಕೆಲವು ಭಾಗದಲ್ಲಿ ನೋವು ಕಂಡುಬರುವುದು ಸಹಜ. ಸಣ್ಣ ನೋವನ್ನು ನಾವು ಕಡೆಗಣಿಸಿ ಮುಂದೆ ಸಾಗುತ್ತೇವೆ. ಇಂತಹ ಕೆಲವು ನೋವನ್ನು ಕಡೆಗಣಿಸದೆ ಎಚ್ಚರಿಕೆ ವಹಿಸಿದರೆ ತುಂಬಾ ಒಳ್ಳೆಯದು. ಯಾಕೆಂದರೆ ಹಠಾತ್ ಆಗಿ ಬರುವ ನೋವು ಯಾವುದಾದರೂ ಅಪಾಯ ಸಂಕೇತವಾಗಿರ ಬಹುದು. ಇದನ್ನು ನಿರ್ಲಕ್ಷ್ಯ ಮಾಡಿದರೆ ಅಪಾಯ ಉಂಟು ಮಾಡಬಹುದು.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке