ದೇರಾಜೆ ಐನ್'ಮನೆ ಸಂದರ್ಶನ

Описание к видео ದೇರಾಜೆ ಐನ್'ಮನೆ ಸಂದರ್ಶನ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ದೇರಾಜೆ ಐನ್'ಮನೆ - ಗೌಡ ಮನೆತನದ ಸಂದರ್ಶನ.

ಈ ಮನೆತನದ ಪೂರ್ಣ ಸಂದರ್ಶನ ವೀಡಿಯೋ ಕೆಲವೇ ದಿನಗಳಲ್ಲಿ ಕಂತುಗಳಲ್ಲಿ ಪ್ರಸಾರ ಮಾಡಲಿದೆ ಶ್ರೀ ಚಾವಡಿ ಡಿಜಿಟಲ್ ಮೀಡಿಯಾ.

ಶ್ರೀ ಚಾವಡಿ - ಸಂಸ್ಕೃತಿಯ ಅನಾವರಣ. ನಮ್ಮ ಮಣ್ಣಿನ ವಿವಿಧ ಮನೆತನಗಳ ಪರಿಚಯ ಕುರಿತು ಸಂದರ್ಶನಾ ಡಾಕ್ಯುಮೆಂಟರಿ ವೀಡಿಯೋಗಳನ್ನು ನಿರ್ಮಾಣ ಮಾಡುವ ಉದ್ದೇಶ ನಮ್ಮದು.





































#deraje #gowdas #arebhashe #arebashegowda #tulunadu #tulugowda #kolam #daivakola #culture #kannada #gowdakannada

Комментарии

Информация по комментариям в разработке