ಈ ಮಾವಿನ ಹಣ್ಣಿನ ಬೆಲೆ 2.7ಲಕ್ಷ.!!! ತಾರಸಿ ಕೃಷಿಯಲ್ಲಿ ಸಾಧನೆ ತೋರಿದ ಕೃಷಿಕ|Miyazaki Mango Plant

Описание к видео ಈ ಮಾವಿನ ಹಣ್ಣಿನ ಬೆಲೆ 2.7ಲಕ್ಷ.!!! ತಾರಸಿ ಕೃಷಿಯಲ್ಲಿ ಸಾಧನೆ ತೋರಿದ ಕೃಷಿಕ|Miyazaki Mango Plant

Let's know about Joseph Lobo, a farmer from Shankarpur, Udupi, who grew the world's most expensive mango fruit "Miyazaki" priced at 2.7 lakh per kg.

ಜೋಸೆಫ್ ಲೋಬೋ, ಉಡುಪಿಯ ಶಂಕರಪುರದ ಕೃಷಿಕ.
ಕೃಷಿಯಲ್ಲಿ ಹೊಸತನಗಳನ್ನು ಪ್ರಯತ್ನಿಸುತ್ತಾ, ಮನೆಯ ತಾರಸಿ ಮೇಲೆ ಸುಮಾರು 200ಕ್ಕೂ ಅಧಿಕ ಹಣ್ಣಿನ ಗಿಡಗಳು, ಹೂವಿನ ಗಿಡಗಳು ಹಾಗೂ ಔಷಧೀಯ ಗುಣಗಳ ಗಿಡಗಳನ್ನು ಬೆಳೆಸುತ್ತಿರುವ ಇವರು.
ಕೆಜಿ ಗೆ ಸುಮಾರು 2.7 ಲಕ್ಷ ಬೆಲೆಯಿರುವ ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಮಿಯಾಝಕಿ ಬೆಳೆಯುವ ಮೂಲಕ ಸುದ್ದಿಯಲ್ಲಿದ್ದಾರೆ.
ಬನ್ನಿ ಈ ಕ್ರಿಯಾಶೀಲ ಕೃಷಿಕನ ಕುರಿತಾದ ಇನ್ನಷ್ಟು ಮಾಹಿತಿಗಳನ್ನು ಈ ವಿಡಿಯೋದಲ್ಲಿ ನೋಡೋಣ.

ಸಾವಯವ ಕೃಷಿ, ತಾರಸಿ ಕೃಷಿ, ಹಾಗೂ ಕೃಷಿ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ನೀವು ಅವರನ್ನು ಸಂಪರ್ಕಿಸಬಹುದು.

ಜೋಸೆಫ್ ಲೋಬೋ: 9611012451

ಕರೆ ಮಾಡುವ ಸಮಯ:
ರಾತ್ರಿ ಗಂಟೆ 6.00 ರಿಂದ 8.00
ಧನ್ಯವಾದಗಳು 🙏

Joseph lobo's YouTube Channel:    / @josephloboshankarpura5745  

Комментарии

Информация по комментариям в разработке