ಯಾರೇ ರಂಗನ ಯಾರೇ ಕೃಷ್ಣನ | ಪುರಂದರ ವಿಠಲ | Yaare Rangana | Purandara Dasaru | Devaranama | ಚಿರಾಗ್

Описание к видео ಯಾರೇ ರಂಗನ ಯಾರೇ ಕೃಷ್ಣನ | ಪುರಂದರ ವಿಠಲ | Yaare Rangana | Purandara Dasaru | Devaranama | ಚಿರಾಗ್

ಯಾರೇ ರಂಗನ ಯಾರೇ ಕೃಷ್ಣನ ಕರೆಯ ಬಂದವರು | yaare rangana yaare krishnana kareya bandavaru
DASARA PADAGALU · PURANDARA DASARU
ರಚನೆ : ಪುರಂದರದಾಸರು
Raag: Malkauns
Taal: Bhajan

ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya

ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)

ಗಾಯನ - ಸಂಗೀತ ಸಂಯೋಜನೆ - ಚಿರಾಗ್
Music composition and sung by : Chirag L

ಯಾರೇ ರಂಗನ ಯಾರೇ ಕೃಷ್ಣನ || ಪ ||
ಯಾರೇ ರಂಗನ ಕರೆಯ ಬಂದವರು || ಅ.ಪ ||

ಗೋಪಾಲ ಕೃಷ್ಣನ, ಪಾಪ ವಿನಾಶನ
ಈ ಪರಿಯಿಂದಲಿ ಕರೆಯ ಬಂದವರು || ೧ ||

ವೇಣು ವಿನೋದನ, ಪ್ರಾಣ ಪ್ರಿಯನ
ಜಾಣೆಯರಸನ ಕರೆಯ ಬಂದವರು || ೨ ||

ಕರಿರಾಜ ವರದನ ಪರಮಪುರುಷನ
ಪುರಂದರ ವಿಠಲನ ಕರೆಯ ಬಂದವರು || ೩ ||

Yare rangana yare krishnana || pa ||
yare rangana kareya bandavaru ||

Gopala krishnana papavinashana
Ee pariyindali kareya bandavaru |1 |

Venu vinodana prana priyana
janeyarasana kareya bandavaru |2

Kariraja varadana paramapurushana
purandara vithalana kareya bandavaru || 3 ||

Комментарии

Информация по комментариям в разработке