ನಾನು ಮದುವೆಯಾದಾಗ ನನಗೆ ಮೂರು ತಿಂಗ್ಳು, ನನ್ನ ಗಂಡನಿಗೆ 11 ತಿಂಗ್ಳು!!# ಬೆಲ್ಲದ್ ಬಸಮ್ಮ

Описание к видео ನಾನು ಮದುವೆಯಾದಾಗ ನನಗೆ ಮೂರು ತಿಂಗ್ಳು, ನನ್ನ ಗಂಡನಿಗೆ 11 ತಿಂಗ್ಳು!!# ಬೆಲ್ಲದ್ ಬಸಮ್ಮ

ಈ ಸಂಚಿಕೆಯಲ್ಲಿ ಲಾಭ ನಷ್ಟದ ಮಾತುಕತೆ ಇಲ್ಲ.ಸುತ್ತಲೂ ಹತ್ತು ಹಳ್ಳಿಗೆ ಬೆಲ್ಲದ ಬುಟ್ಟಿ ತಲೆಯ ಮೇಲೆ ಹೊತ್ತು ಹತ್ತಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ತಿರುಗಿ ಬೆಲ್ಲ ಹಂಚಿದ ಬೆಲ್ಲದ ಬಸಮ್ಮನ ಕಥೆ ಇದು. ಬಸಮ್ಮನ ಬದುಕಿನ ಬುತ್ತಿಯ ಜೊತೆ ಮೂರು ಆಡಳಿತದ ಮಗ್ಗಲುಗಳು ತೆಗೆದುಕೊಳ್ಳುತ್ತವೆ. ರಾಜರ ಕಾಲ, ಬ್ರಿಟಿಷರ ಕಾಲ,ಗಾಂಧಿ ಕಾಲದ ಅನಾವರಣ ಆಗುತ್ತಾ ಹೋಗುತ್ತದೆ. ಆಗಿನ ಕಾಲದ ರಾಜಕೀಯ ಮಗ್ಗಲುಗಳು ತೆರೆದುಕೊಳ್ಳುತ್ತಾ ಗಾಂಧಿ ಸತ್ಯಾಗ್ರಹದ ಸ್ವತಂತ್ರದ ಪರಿಕಲ್ಪನೆಯನ್ನು ತನ್ನದೇ ಆದ ಸಾಹಿತ್ಯದಲ್ಲಿ ಎಲ್ಲಿಯೋ ಕಳೆದು ಹೋಗದ ಗಾಂಧಿಯನ್ನು ಕಾಪಿಟ್ಟುಕೊಂಡಿದ್ದಾರೆ. ಇದನ್ನೆಲ್ಲಾ ಕೇಳಿ ಅದ್ಭುತವಾದ ನಿಷ್ಕಲ್ಮಶವಾದ ಕಥೆಗೆ ಸಾಕ್ಷಿಯಾದ ನಾನೇ ಧನ್ಯ.ಎಂದು ಎದ್ದು ಬರುವ ಹೊತ್ತಿಗೆ ಬೆಲ್ಲದ ಬಸಮ್ಮನ" ಅಲ್ಲೋ ತಮ್ಮ ನಮ್ಮ ದೇಶಕ್ಕೆ ಸ್ವಾತಂತ್ರ ಬಂತಾ ಅಂದ್ರು " ಏನು ಹೇಳಬೇಕೆಂಬುದು ಗೊತ್ತಾಗಲಿಲ್ಲ. ನಿಮಗೂ ಅದೇ ಪ್ರಶ್ನೆ ನಿಜಕ್ಕೂ ಸ್ವಾತಂತ್ರ ಬಂತಾ??


There is no discussion of profit and loss in this episode. This is the story of Basamma, who distributed the jaggery by carrying a basket of jaggery on her head and walking tens of kilometers on foot. Basamma's life spans three phases of governance. The time of the kings, the time of the British, the time of Gandhi is unfolding.As the political factions of the time unfolded, Gandhi kept the concept of freedom of satyagraha in his own literature, which was not lost somewhere in Gandhi. After hearing all this, I am blessed to have witnessed a wonderful flawless story. By the time Bellada Basamma got up, she did not know what to say. The same question for you too, did independence really come??

ವಿಳಾಸ : ಬೆಲ್ಲದ ಬಸಮ್ಮ
ಯಡ್ಡೋಣಿ ಗ್ರಾಮ, ಯಲಬುರ್ಗಾ ತಾಲೂಕು,ಕೊಪ್ಪಳ ಜಿಲ್ಲೆ.

Map:https://maps.app.goo.gl/8pusDKuiwUHih...


#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet



👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке