ಒಂದು ಹುಲ್ಲಿನ ಕ್ರಾಂತಿ | One Straw Revolution | Masanobu Fukuoka | ಅನುವಾದಕರು: ಸಂತೋಷ್ ಕೌಲಗಿ

Описание к видео ಒಂದು ಹುಲ್ಲಿನ ಕ್ರಾಂತಿ | One Straw Revolution | Masanobu Fukuoka | ಅನುವಾದಕರು: ಸಂತೋಷ್ ಕೌಲಗಿ

ಸಹಜ ಕೃಷಿಯ ಮಹತ್ವವನ್ನ ನಾವು ತಿಳಿಬೇಕು ಅಂದ್ರೆ ಈ ಪುಸ್ತಕವನ್ನ ಓದಲೇಬೇಕು ಸ್ನೇಹಿತರೆ. ಜಪಾನ್ ನ ಕೃಷಿಕ 'ಮಸನೊಬು ಫುಕುವಕ' ರವರು ಬರೆದಿರುವ One Straw Revolution ಪುಸ್ತಕವನ್ನ ಕನ್ನಡಕ್ಕೆ ಅನುವಾದಿಸಿದ್ದಾರೆ ಸಂತೋಷ್ ಕೌಲಗಿ ಅವ್ರು. ಅದೇ 'ಒಂದು ಹುಲ್ಲಿನ ಕ್ರಾಂತಿ'. ಇದು ನನ್ನ ವಾಹಿನಿ ಸಾಹಿತ್ಯ ಮಂಥನದ ಹನ್ನೆರಡನೆ ವಿಡಿಯೋದಲ್ಲಿ ಈ ಪುಸ್ತಕದ ಬಗ್ಗೆ ಮಾತನಾಡಿದ್ದೇನೆ. ಎಲ್ಲರೂ ನೋಡಬೇಕಾಗಿ ವಿನಂತಿ.

#onduhullinakranti
#onestrawrevolution
#masanobufukuoka
#sahajakrishi
#kannadabooks
#sahityamanthana
#kannada
#kannadasahitya

Комментарии

Информация по комментариям в разработке