ಮಿಸಳ್ ಹಾಪ್ಚಾ: ತಾಳಿಕೆಗೂ, ಬಾಳಿಕೆಗೂ ಷಾಪುರಿ ಸೀರಿ I Misal Halfcha I Shahpur Saree I Belagavi

Описание к видео ಮಿಸಳ್ ಹಾಪ್ಚಾ: ತಾಳಿಕೆಗೂ, ಬಾಳಿಕೆಗೂ ಷಾಪುರಿ ಸೀರಿ I Misal Halfcha I Shahpur Saree I Belagavi

ಬೆಳಗಾವಿಯ ವಡಗಾಂವಿಯ ನೇಕಾರರು ನೇಯುವ ಪಾಲಿಸ್ಟರ್ ಸೀರೆಗಳು ತಳಕುಬಳಕಿಗೆ ಹೆಸರಾದವು. ಬಣ್ಣ ಹೋಗದ, ಸುಲಭವಾಗಿ ಹರಿಯದ ಈ ಸೀರೆಗಳು ಶ್ರಮಿಕ ವರ್ಗದ ಸಂಭ್ರಮ. ಈ ವಾರದ ಹಾಪ್ಚಾದಲ್ಲಿ ವಡಗಾಂವಿ ಸೀರೆಗಳು..

#Belagavi #Misalhalfcha #Shahpursaree #Saree #seere #handlooms #karnataka #Videos #Kannada #Prajavani
ಯೂಟ್ಯೂಬ್ ಚಂದಾದಾರರಾಗಿ:    / prajavani  
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке