ಭಗವದ್ಗೀತಾ ಫಾರ್ ಯೂಥ್ - ಡಾ ಗುರುರಾಜ್ ಕರ್ಜಗಿಯವರೊಂದಿಗೆ ಅನಿಲ್ ಶೆಟ್ಟಿ ಸಂವಾದ. ಅಧ್ಯಾಯ 3

Описание к видео ಭಗವದ್ಗೀತಾ ಫಾರ್ ಯೂಥ್ - ಡಾ ಗುರುರಾಜ್ ಕರ್ಜಗಿಯವರೊಂದಿಗೆ ಅನಿಲ್ ಶೆಟ್ಟಿ ಸಂವಾದ. ಅಧ್ಯಾಯ 3

ಭಗವದ್ಗೀತಾ ಫಾರ್ ಯೂಥ್
(ಯುವಕರಿಗಾಗಿ ಭಗವದ್ಗೀತಾ)

ಡಾ|| ಗುರುರಾಜ್ ರ‍್ಜಗಿ ಅವರೊಂದಿಗೆ ಅನಿಲ್ ಶೆಟ್ಟಿ ಸಂವಾದ

ಕೊರೊನ ಸಮಯದಲ್ಲಿ ನಮ್ಮ ಯುವಕರ ಮನಸಿನಲ್ಲಿ ಏಳುತ್ತಿರುವ ಬದುಕಿನ ಬಗೆಗಿನ ಪ್ರಶ್ನೆಗಳಿಗೂ ಮತ್ತು ಕುರುಕ್ಷೇತ್ರ ದಲ್ಲಿ ಅರ್ಜುನನಿಗೆ ಎದುರಾದ ಪ್ರಶ್ನೆಗಳಿಗೆ ಇರುವ ಸಾಮ್ಯತೆ ಮತ್ತು ಶ್ರೀ ಕೃಷ್ಣನ ಭಗವದ್ಗೀತೆಯಲ್ಲಿ ಕೊಟ್ಟಿರುವ ಉತ್ತರಗಳು ಇಂದಿನ ಯುವಕರಿಗೆ ಹೇಗೆ ಮಾರ್ಗದರ್ಶಕವಾಗಬಹುದು.

ಅಧ್ಯಾಯ - 3
ನಾನೇಕೆ ಕೆಲಸ ಮಾಡಬೇಕು?

ಪ್ರಶ್ನೆ ೧
ಅಧ್ಯಾಯ ೨ ರಲ್ಲಿ ಹೇಳಿರುವಂತೆ ನಾವು ದೇಹವಲ್ಲ ಆದರೆ ಆತ್ಮ. ಆತ್ಮ ನಿರಂತರ ಮತ್ತು ಅನಂತ ಈ ಜಗತ್ತು ನಿಮ್ಮಿತ್ತ ಮಾತ್ರ, ಹಾಗಾದರೆ ಈ ಅಶಾಶ್ವತ ಸಂಸಾರದಲ್ಲಿ ನಾವೇಕೆ ಕೆಲಸ ಮಾಡಬೇಕು ?

ಪ್ರಶ್ನೆ ೨
ಕರ್ಮ ಮಾಡು ಫಲ ಅಪೇಕ್ಷೆ ಇಟ್ಟುಕೊಳ್ಳಬೇಡ ಎಂದು ಕೃಷ್ಣ ಹೇಳುತ್ತಾನೆ ಆದರೆ ಏನೂ ಅಪೇಕ್ಷೆ ಇಲ್ಲದೆ ಕೆಲಸ ಮಾಡಲು ಹೇಗೆ ಸಾಧ್ಯ ?

ಪ್ರಶ್ನೆ ೩
ಮನುಷ್ಯನಿಗೆ ಅತಿ ದೊಡ್ಡ ಶತ್ರು ಯಾರು ?

ಪ್ರಶ್ನೆ ೪
ಶರೀರ, ಇಂದ್ರಿಯ, ಮನಸ್ಸು, ಬುದ್ದಿ, ಪ್ರಜ್ಞೆ ಮತ್ತು ಆತ್ಮ ಇವುಗಳ ಸಂಬಂಧವನ್ನು ಅರ್ಥಮಾಡಿಕೊಂಡು ನಮ್ಮ ಅತಿ ದೊಡ್ಡ ಶತ್ರುವನ್ನು ಗೆಲ್ಲಬಹುದೇ ?

Комментарии

Информация по комментариям в разработке