ಸಜ್ಜೆ ಬೆಳೆಯುವಾಗ ಮಣ್ಣು, ವಾತಾವರಣ ಹೇಗಿರಬೇಕು? Bajra cultivation in organic way

Описание к видео ಸಜ್ಜೆ ಬೆಳೆಯುವಾಗ ಮಣ್ಣು, ವಾತಾವರಣ ಹೇಗಿರಬೇಕು? Bajra cultivation in organic way

ಸಜ್ಜೆ ಬೆಳೆಯುವ ರೈತರು ಪ್ರಮುಖವಾಗಿ ತಿಳಿಯಬೇಕಾದ ಅಂಶವೇವೆನೆಂದರೆ, ಸೂಕ್ತವಾದ ವಾತಾವರಣ, ಮಣ್ಣು, ಬೆಳೆಯ ನಡುವೆ ಉತ್ತಮ ಅಂತರ, ಜತೆಗೆ ಬಿತ್ತುವ ಪೂರ್ವದಲ್ಲಿ ಮಾಡಬೇಕಾದ ಭೂಮಿ ಸಿದ್ಧತೆ. ಈ ವಿಚಾರಗಳನ್ನು ಅರ್ಥಮಾಡಿಕೊಂಡು ಕೃಷಿಕ ಕೃಷಿ ಮಾಡಿದ್ರೆ ಬೆಳೆ ಸೊಗಸಾಗಿ ಕೈಸೇರುತ್ತದೆ.

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/de...

Комментарии

Информация по комментариям в разработке