Dr.D.V.G. Life History. ಡಾ.ಡಿ.ವಿ.ಗುಂಡಪ್ಪ ನವರ ಜೀವನ ಚರಿತ್ರೆ.

Описание к видео Dr.D.V.G. Life History. ಡಾ.ಡಿ.ವಿ.ಗುಂಡಪ್ಪ ನವರ ಜೀವನ ಚರಿತ್ರೆ.

This is about Dr.D.V.Gundappa's Life history. He was an Indian writer, poet and philosopher in Kannada language. He is one of the stalwarts of Modern kannada literature.He is best known from his collection of 945 poems called Mankutimmana Kagga. The poems throw light on the different aspects of life and advise people to live and grow in harmony with the people around them and their surroundings. He got various awards including Padma Bhushan.

ಇದು ಡಿ.ವಿ.ಗುಂಡಪ್ಪ ಅವರ ಜೀವನ ಚರಿತ್ರೆ.
ಇವರು ಬರಹ ಗಾರರಗಿ, ಕವಿ ಯಾಗಿ, ಹಾಗೂ ಅಧತ್ಮಿಕ ಚಿಂತಕರಾಗಿದ್ದರು. ಇವರ ಮಂಕುತಿಮ್ಮನ ಕಗ್ಗ ಕ್ಕೇ ಹೆಸರು ವಾಸಿ ಆಗಿರುವರು. ಈ 945 ಮುಕ್ತಕಗಳು ಜೀವನದ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಸಮಬಾಳ್ವೆ ಇಂದ ಇರುವುದು ಹೇಗೆ ಎಂಬುದನ್ನು ಸೊಗಸಾಗಿ ಹೇಳಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿ ಸನ್ಮಾನ ಗಳು ದೊರೆತಿವೆ. ಭಾರತ ಸರ್ಕಾರ ಇವರಿಗೆ ಪದ್ಮ ಭೂಷಣ ಬಿರುದನ್ನು ಕೊಟ್ಟು ಸನ್ಮಾನಿಸಿದೆ.


Credits - Illustration by Abhay V Bharadwaj

Комментарии

Информация по комментариям в разработке