ಮೈಸೂರು: ಇಲ್ಲಿ ನಿತ್ಯವೂ ವಿಶೇಷ ಮಕ್ಕಳ ದಿನಾಚರಣೆ I Institute of Mother and Deaf Child Mysore I Mysuru

Описание к видео ಮೈಸೂರು: ಇಲ್ಲಿ ನಿತ್ಯವೂ ವಿಶೇಷ ಮಕ್ಕಳ ದಿನಾಚರಣೆ I Institute of Mother and Deaf Child Mysore I Mysuru

ಮೈಸೂರಿನ ಜನತಾನಗರದಲ್ಲಿರುವ ತಾಯಿ ಮತ್ತು ಕಿವುಡು ಮಗುವಿನ ಸಂಸ್ಥೆಯಲ್ಲಿ ನಿತ್ಯವೂ ವಿಶೇಷ ಮಕ್ಕಳ ದಿನ ಆಚರಿಸಲಾಗುತ್ತದೆ. ಅಂದ್ರೆ, ಶ್ರವಣದೋಷವುಳ್ಳ ಮಕ್ಕಳ ಆರೈಕೆ, ಕಲಿಕೆ ಮತ್ತು ತರಬೇತಿ ಇಲ್ಲಿ ನಿರಂತರ. ಈ ಮಕ್ಕಳ ತಾಯಂದಿರು ಕೂಡ ಇಲ್ಲೇ ಇರಬೇಕೆಂಬುದು ಸಂಸ್ಥೆಯ ನಿಯಮ. ಕಲಿಯುತ, ಕಲಿಸುತ ಇರುವ ತಾಯಂದಿರು, ತಮ್ಮ ಮಕ್ಕಳ ಶ್ರವಣದೋಷವನ್ನು ಪರಿಹರಿಸುತ್ತ, ಅವರ ಭವಿಷ್ಯವನ್ನು ಹಸನಾಗಿಸುತ್ತಿದ್ದಾರೆ. ಸಂಸ್ಥೆಯ ದೂರವಾಣಿ ಸಂಖ್ಯೆ– 0821– 2544392.
#karnataka #Videos #Kannada #Prajavan #InstituteofMotherandDeafChildMysore #Mysore #Mysuru#Parents'Associationfor Deaf Children #trainingformother #teaching #specialchildren #specialchild #deafchildschool #prajavanivideo

ಯೂಟ್ಯೂಬ್ ಚಂದಾದಾರರಾಗಿ:    / prajavani  
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке