💥ಇವರಿಬ್ಬರ ವಾಕ್ಸಮರ ಅಂದ್ರೆ! ಅಬ್ಬಾ!😍👌ಪೆರ್ಮುದೆ(ಶಕುನಿ)Xರಂಗಾಭಟ್(ಭೀಷ್ಮ)💥ಹಿಲಿಯಾಣ🥰👌ಇಂದ್ರಪ್ರಸ್ಥ😍

Описание к видео 💥ಇವರಿಬ್ಬರ ವಾಕ್ಸಮರ ಅಂದ್ರೆ! ಅಬ್ಬಾ!😍👌ಪೆರ್ಮುದೆ(ಶಕುನಿ)Xರಂಗಾಭಟ್(ಭೀಷ್ಮ)💥ಹಿಲಿಯಾಣ🥰👌ಇಂದ್ರಪ್ರಸ್ಥ😍

ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಶ್ರೀಕ್ಷೇತ್ರ ನೀಲಾವರದಲ್ಲಿ ೦೭ ಡಿಸೆಂಬರ್ ೨೦೨೩ರಂದು ಗುರುವಾರ ನಡೆದ ನೂತನ ಪ್ರಸಂಗ "ಇಂದ್ರಪ್ರಸ್ಥ"..

ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಶ್ರೀ ವಾಸುದೇವ ರಂಗಾಭಟ್ ಕಥಾ ಸಂಯೋಜನೆಯ ಅದ್ಭುತ ಯಕ್ಷಗಾನ..!!

ಹಿಮ್ಮೇಳ ಕಲಾವಿದರು:

ಭಾಗವತರು: ಶ್ರೀ ಚಿನ್ಮಯ ಭಟ್ ಕಲ್ಲಡ್ಕ
ಮದ್ದಳೆ: ಶ್ರೀ ಕೌಶಲ್ ರಾವ್ ಪುತ್ತಿಗೆ
ಚೆಂಡೆ: ಶ್ರೀ ಚೈತನ್ಯಕೃಷ್ಣ ಪದ್ಯಾಣ
ಚಕ್ರತಾಳ: ಶ್ರೀ ನಿಶ್ವತ್ಥ್ ಜೋಗಿ ಜೋಡುಕಲ್ಲು

ಮುಮ್ಮೇಳ ಕಲಾವಿದರು:

ಗಾಂಧಾರಿ: ಶ್ರೀ ಸಂತೋಷ್ ಹಿಲಿಯಾಣ
ಶಕುನಿ: ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ
ಭೀಷ್ಮ: ಶ್ರೀ ವಾಸುದೇವ ರಂಗಾಭಟ್ ಮಧೂರು

My New YouTube Channel - "CharithAntharanga" -    • 😍ನಾಳೆ ನಡೆಯಲಿರುವ ಈ ಆಟಕ್ಕೆ ನೀವೆಲ್ಲಾ ಬರ್...  

#indraprastha #hanumagiri #hanumagirimela #yakshagana #mahabharathastory #bheeshma #shakuni #kaurav #pandav #gandhari #santhoshhiliyana #hiliyana #hiliyanagandhari #vasudevarangabhat #jayaprakashshetty #permude #rangabhat #vaksamara #chimaybhatkalladka #chaithanyakrishnapadyana #kaushalrao #nishwathjogi #mahabarat

Комментарии

Информация по комментариям в разработке