ಉಮೇಶ್ ರೆಡ್ಡಿಯ ಸೈಕೋ ಕಹಾನಿ...! | SK Umesh Retired Police Officer | Umesh Reddy History

Описание к видео ಉಮೇಶ್ ರೆಡ್ಡಿಯ ಸೈಕೋ ಕಹಾನಿ...! | SK Umesh Retired Police Officer | Umesh Reddy History

#TulasiKannada #SKUmeshRetiredPoliceOfficerInterview #UmeshReddy
ಉಮೇಶ್ ರೆಡ್ಡಿ ಈ ಹೆಸರು ಕೇಳಿದ ಕೂಡಲೇ ವಿಕೃತ ಮನುಷ್ಯನ ಚಿತ್ರ ಕಣ್ಣೆದುರಿಗೆ ಬರುತ್ತೆ. 2 ದಶಕದ ಹಿಂದೆ ರಾಜ್ಯವಷ್ಟೇ ಅಲ್ಲದೆ, ರಾಷ್ಟ್ರವನ್ನೇ ಉಮೇಶ್‌ ರೆಡ್ಡಿ ಪ್ರಕರಣ ಬೆಚ್ಚಿ ಬೀಳಿಸಿತ್ತು. ಓರ್ವ ಕೊಲೆಗಾರ, ಅತ್ಯಾಚಾರಿ ಒಂದಲ್ಲ ಎರಡಲ್ಲ ನಾಲ್ಕು ನಾಲ್ಕು ಬಾರಿ ಪೊಲೀಸರ ಕೈಯಿಂದ ಪರಾರಿಯಾಗುತ್ತಿದ್ದ, ಮತ್ತೆ ಮತ್ತೆ ಸಿಕ್ಕಿ ಬೀಳುತ್ತಿದ್ದ. ಸೈನಿಕನಾಗಿ ವೃತ್ತಿ ಜೀವನ ಆರಂಭಿಸಿದ, ಪೊಲೀಸ್‌ ಆಗಿದ್ದ, ನಡುವೆ ಹತ್ತಾರು ಕೆಲಸಗಳನ್ನು ಮಾಡಿಕೊಂಡಿದ್ದ ಈತ ಮಾಡಿರುವುದು ಬರೋಬ್ಬರಿ 18 ಕೊಲೆ, ಕನಿಷ್ಠ 20 ಅತ್ಯಾಚಾರ. 9 ಪ್ರಕರಣಗಳಲ್ಲಿ ಈತ ಶಿಕ್ಷೆಗೆ ಗುರಿಯಾಗಿದ್ದಾನೆ. ಈತನ ಕೃತ್ಯಗಳು ಕರ್ನಾಟವಲ್ಲದೆ, ಮಹಾರಾಷ್ಟ್ರ, ಗುಜರಾತ್‌ನಲ್ಲೂ ಬೆಳಕಿಗೆ ಬಂದಿವೆ. ಇನ್ನೂ ಕೆಲವು ಪ್ರಕರಣಗಳು ಹೊರ ಜಗತ್ತಿಗೆ ಪರಿಚಯವೇ ಆಗಿಲ್ಲ. ಈತನ ವಿಕೃತ ಕಾಮವೋ, ಪ್ರೀತಿಯೋ, ಸೈಕೋಪಾಥ್ ನ ಒಂದೊಂದೂ ಕತೆಗಳೂ ಹೊಸದು ಮತ್ತು ಅಷ್ಟೇ ಭಯಾನಕ. ಇದೀಗ ಗಲ್ಲಿಗೇರಿಸುವಂತೆ ಕೋರ್ಟ್ ಸೂಚಿಸಿದೆ. ಇಂತಿಪ್ಪ ಸೈಕೋ ಉಮೇಶ್ ರೆಡ್ಡಿ ಕುರಿತು ನಿವೃತ್ತ ಪೊಲೀಸ್ ಅಧಿಕಾರಿ ಎಸ್​ಕೆ ಉಮೇಶ್ ಅವರು ಪಿನ್ ಟು ಪಿನ್ ಡೀಟೈಲ್ ಅನ್ನು ತುಳಸಿ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ವಿವರಿಸಿದ್ದಾರೆ.
=====================================
#SKUmeshInterview #ExclusiveInterviewWithSKUmesh #Police #PoliceOfficer #UmeshSKSuperintendentOfPolice #KarnatakaPolice #UmeshReddy #FormerCopUmeshReddy #FormerPoliceMan #KarnatakaHighCourt #AravindKumarAndPradeepSinghYerur #BNNyamagoudaPoliceInspector #UmeshReddyHistory #CentralArmedReserveForce #CRPF #PeenyaPolice #SKUmeshRetiredPoliceOfficerInterview

Комментарии

Информация по комментариям в разработке