Innu Endu Nanna Bittu - Video Song | Sahasa Simha | Vishnuvardhan | Kajol Kiran

Описание к видео Innu Endu Nanna Bittu - Video Song | Sahasa Simha | Vishnuvardhan | Kajol Kiran

Song: Innu Endu Nanna Bittu - HD Video.
Kannada Movie: Sahasa Simha.
Actor: Vishnuvardhan, Kajol Kiran
Music: Sathyam
Singer: SPB, S Janaki
Lyrics: Chi Udayashankar
Director: Joe Simon
Year:1982

Innu Endu Nanna Bittu Doora Hogalaare Kannada Song Lyrics:

ಹೆಣ್ಣು : ಇನ್ನೂ ಎಂದೂ ನನ್ನ ಬಿಟ್ಟೂ ದೂರ ಹೋಗಲಾರೇ ನೀನೂ ಗೊತ್ತೇನೂ ಗೊತ್ತೇನೂ
ಗಂಡು : ನಾನೆಲ್ಲೂ ನೀನಲ್ಲೇ ನೀನೆಲ್ಲೋ ನಾನೆಲ್ಲೇ ಇನ್ನೇನ್ನೂ.. ಸಮಜೀ.. ಪಗಲೀ
ಹೆಣ್ಣು : ನಿನ್ನೆಗಿಂತ ಇಂದೇ ಚೆನ್ನ ನಾಳೆ ನಮಗೇ ಇನ್ನೂ ಚೆನ್ನ ಗೊತ್ತೇನೂ ಹೇ ಗೊತ್ತೇನೂ
ಗಂಡು : ನಾನೆಲ್ಲೂ ನೀನಲ್ಲೇ ನೀನೆಲ್ಲೋ ನಾನೆಲ್ಲೇ ಇನ್ನೇನ್ನೂ..

ಹೆಣ್ಣು : ಸಂತೋಷ ಹೆಚ್ಚಾಗಿ ನಾನಿಂದೂ ಹುಚ್ಚಾಗಿ ನಿನಗಾಗಿ ಹುಡುಕಾಡಿದೇ
ಏನೇನೋ ಹೇಳೋಕೇ ನಾನಲ್ಲಿ ಬಂದಾಗ ಆನಂದ ತಡೆಯಾಗಿದೇ
ಗಂಡು : ಸಂತೋಷ ಹೆಚ್ಚಾಗಿ ಸಂಗೀತ ಹಾಡೋದು ನನಗಿಂದೂ ಹೊಸದಾಗಿದೆ
ಹೆಣ್ಣಾದ ನೀ ಹೀಗೇ ಸಂಕೋಚ ಮರೆತಾಗ ನನಗೇಕೋ ಭಯವಾಗಿದೇ.... ಹೇಹೇಹೇ
ಹೆಣ್ಣು : ಭಯವೇಕೇ ನಾನಿಲ್ಲಿ ಜೊತೆಯಾಗಿ ಇಲ್ಲವೇ
ಇನ್ನೂ ಎಂದೂ ನನ್ನ ಬಿಟ್ಟೂ ದೂರ ಹೋಗಲಾರೇ ನೀನೂ ಗೊತ್ತೇನೂ ಹೇ.. ಗೊತ್ತೇನೂ
ಗಂಡು : ನಾನೆಲ್ಲೂ ನೀನಲ್ಲೇ ನೀನೆಲ್ಲೋ ನಾನೆಲ್ಲೇ ಇನ್ನೇನ್ನೂ..

ಗಂಡು : ಬಿಸಿಲಲ್ಲಿ ಓಡೋಡಿ ಈ ಕೆನ್ನೇ ಕೆಂಪಾಯಿತು ನೆರಳಲ್ಲಿ ನಿಲ್ಲಬಾರದೇ
ಬಳುಕುತ್ತ ಕುಣಿವಾಗ ಉಳುಕಿತ್ತು ನಡು ಹೆಣ್ಣೇ ನೀ ಸುಮ್ಮನಿರಬಾರದೇ
ಹೆಣ್ಣು : ಬಿಸಿಲೇನೂ ಮಳೆಯೇನೂ ಗುಡುಗೇನೂ ಸಿಡಿಲೇನೂ ಜೊತೆಯಲ್ಲಿ ನೀನಿಲ್ಲವೇ
ಹಿತವನ್ನೂ ತುಂಬೋಕೆ ಸುಖವನ್ನೂ ನೀಡೋಕೇ ಒಲವೆಂಬ ಸುಧೆಯಿಲ್ಲವೇ
ಗಂಡು : ನಿಜವನ್ನೂ ಹೇಳೋಕೇ ಇದು ಕಾಲವಲ್ಲವೇ
ಹೆಣ್ಣು : ಇನ್ನೂ ಎಂದೂ ನನ್ನ ಬಿಟ್ಟೂ ದೂರ ಹೋಗಲಾರೇ ನೀನೂ ಗೊತ್ತೇನೂ ಹೇ.. ಗೊತ್ತೇನೂ
ಗಂಡು : ನಾನೆಲ್ಲೂ ನೀನಲ್ಲೇ ನೀನೆಲ್ಲೋ ನಾನೆಲ್ಲೇ ಇನ್ನೇನ್ನೂ..
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Sahasa Simha – ಸಾಹಸ ಸಿಂಹ*1982

Комментарии

Информация по комментариям в разработке