ತತ್ಕಾಲ್ ಪೋಡಿಗೆ ಆನ್ ಲೈನ್ ಅರ್ಜಿ Tatkal Podi online application in karnataka

Описание к видео ತತ್ಕಾಲ್ ಪೋಡಿಗೆ ಆನ್ ಲೈನ್ ಅರ್ಜಿ Tatkal Podi online application in karnataka

ಒಂದು ಸರ್ವೇ ನಂಬರ್ ಎರಡಕ್ಕಿಂತ ಹೆಚ್ಚು ಜನರ ಹೆಸರು ಇದ್ದರೆ ಅದಕ್ಕೆ ಬಹು ಮಾಲೀಕತ್ವದ ಪಹಣಿ ಎಂದು ಕರೆಯುತ್ತಾರೆ. ಆದರೆ ಜಮೀನಿನ ಜಂಟಿ ಮಾಲೀಕರು, ಭೂಮಿಯನ್ನು ಭಾಗ ಮಾಡುವ ಮೂಲಕ ಏಕ ಮಾಲಿಕತ್ವದ ಉತಾರನ್ನು ಪಡೆಯುವುದನ್ನು ಪೋಡಿ ಎಂದು ಕರೆಯುತ್ತಾರೆ. ಪೋಡಿ ಅಂದರೆ ಜಮೀನಿನ ಭಾಗ ಮಾಡಿಸುವುದು ಎಂದರ್ಥ.
ಬಹು ಮಾಲೀಕತ್ವದ ಪಹಣಿಯಿಂದಾಗಿ ಅಂದರೆ ಒಂದೇ ಪಹಣಿಯಲ್ಲಿ ಎಲ್ಲ ಮಾಲೀಕರ ಹೆಸರು ಇದ್ದರೂ ಎಲ್ಲ ಮಾಲೀಕರಿಗೂ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಹಾಗೂ ಅದರಂತೆ ಮುಖ್ಯವಾಗಿ ಎಲ್ಲರ ಹೆಸರಿದ್ದರೂ ಸಹ ಎಲ್ಲ ಯೋಜನೆಗಳ ಸಹಾಯಧನ ಸಿಗಲು ಕಷ್ಟದ ಕೆಲಸ. ಇದರಿಂದಾಗಿ ರೈತರಿಗೆ ತುಂಬಾನೇ ಸಮಸ್ಯೆ ಆಗುತ್ತದೆ ಸರಕಾರದ ಸೌಲಭ್ಯಗಳು ಕೂಡ ಸಿಗುವುದಿಲ್ಲ . ಅದಕ್ಕೋಸ್ಕರ ಜಮೀನನ್ನು ಕಾಯ್ದೆ ಪ್ರಕಾರ ವಿಭಜನೆಯನ್ನು ಮಾಡಿ ಪ್ರತ್ಯೇಕ ಹಿಸ್ಸಾ ಸಂಖ್ಯೆ ಹಾಗೂ ತಾತ್ಕಾಲಿಕ ಪೋಡಿ ನಂಬರ್ ನೀಡಲಾಗುತ್ತದೆ .
ಇದರ ಜೊತೆ ಪೋಡಿ ಮಾಡಲಾಗಿರುವ ಭೂಮಿಗೆ ಆದಾಯ ದಾಖಲೆಗಳನ್ನು ತಯಾರು ಮಾಡಿ ಏಕ ಮಾಲೀಕತ್ವದ ಪಹಣಿಯನ್ನು ಮಾಡಲಾಗುತ್ತದೆ .
ಅದೇ ರೀತಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ನಿಮ್ಮ ಹತ್ತಿರ ಒಂದೇ ಪಹನಿಯಲ್ಲಿ ಎಲ್ಲರ ಹೆಸರು ಕೂಡ ಇರುತ್ತದೆ ಸರ್ವೆ ನಂಬರ್ ನಲ್ಲಿರುವ ಹೆಸರು ಪ್ರತ್ಯೇಕವಾಗಿ ಬರಬೇಕೆಂದರೆ ತತ್ಕಾಲ್ ಪೋಡಿಯನ್ನು ಮಾಡಿಸಬಹುದು. ಅದೇ ರೀತಿ ನಿಮ್ಮ ಜಮೀನಿನ ಸುತ್ತ ಇರುವ ಗಡಿಯನ್ನು ನಿರ್ಧರಿಸಿ ಪ್ರತ್ಯೇಕ ಪಹಣಿಗಳನ್ನು ಮಾಡಿಕೊಡುತ್ತದೆ.
tatkal podi online application process in kannada
If a survey number has the names of more than two people, it is called a multi-ownership land. But the joint owner of the land, by partitioning the land, gets a copy of sole ownership, which is called PODI. Podi means division of land.
Due to multi ownership pahani i.e. even if all the owners are named in the same pahani, not all the owners can get all the benefits of the government. And like that, it is a difficult task to get the subsidy for all the projects, even if they have the name of everyone. Due to this, the farmers will have a lot of problems and they will not get the government facilities. For that, the land is divided according to the law and a separate share number and a temporary POD number are given.
Along with this, revenue documents are prepared for the land that has been wasted and single ownership is done.
Similarly, the important thing to note is that you have everyone's name in the same pahani, if the name in the survey number comes separately, you can do tatkal podi. Similarly, decide the boundary around your land and allow separate plots.
ತತ್ಕಾಲ್ ಪೋಡಿಗೆ ಆನ್ ಲೈನ್ ಅರ್ಜಿ Tatkal Podi online application in karnataka

tatkal podi,ತತ್ಕಾಲ್ ಪೋಡಿ,ದರ್ಖಾಸ್ ಪೋಡಿ,ತತ್ಕಾಲ್ ಪೋಡಿ ಅರ್ಜಿ ಸಲ್ಲಿಸುವುದು,how to apply tatkal podi online,ಪೋಡಿ ಮಾಡುವ ವಿಧಾನ,ಜಮೀನಿಗೆ ಪೋಡಿ ಮಾಡುವ ವಿಧಾನ,ಜಮೀನಿಗೆ ಪೋಡಿ ಮಾಡುವುದು ಹೇಗೆ,how to apply podi,how to apply tatkal podi,ತತ್ಕಾಲ ಪೋಡಿ,ತತ್ಕಾಲ್ ಪೋಡಿ ಎಂದರೇನು,ಜಮೀನು ಪೋಡಿ ಗೆ ಅರ್ಜಿ ಸಲ್ಲಿಸುವುದು,ಪಕ್ಕಾ ಪೋಡಿ,ಹದ್ದುಬಸ್ತು,ಪೋಡಿ ಎಂದರೇನು,bhoomi podi in karnataka
ರೈತ ಮಾಹಿತಿ Raitha Mahithi

Комментарии

Информация по комментариям в разработке