ಶ್ರೀ ಹೊನ್ನವ ಮಂತ್ರಾಲಯ ಮಂದಿರ, ಹೊನ್ನಗನಹಟ್ಟಿ - Honnava Manthralaya Mandira, Honnaganahatti, Magadi Road

Описание к видео ಶ್ರೀ ಹೊನ್ನವ ಮಂತ್ರಾಲಯ ಮಂದಿರ, ಹೊನ್ನಗನಹಟ್ಟಿ - Honnava Manthralaya Mandira, Honnaganahatti, Magadi Road

ಹಲವು ಪವಾಡಗಳಿಂದ ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವ ರಾಯರ ಅಧ್ವಿತೀಯ ಕ್ಷೇತ್ರ ಶ್ರೀ ಹೊನ್ನವ ಮಂತ್ರಾಲಯ ಮಂದಿರ ಹೊನ್ನಗನಹಟ್ಟಿ, ಮಾಗಡಿರಸ್ತೆ, ಬೆಂಗಳೂರು.

ಭಕ್ತರ ಪಾಲಿನ ಕಾಮಧೇನು ಕ್ಷೇತ್ರ, ಇಲ್ಲಿ ತೆಂಗಿನಕಾಯಿ ಸಂಕಲ್ಪ ಮಾಡಿಕೊಳ್ಳುವುದರಿಂದ ಸಂಕಷ್ಟಗಳೆಲ್ಲವು ನಿವಾರಣೆಯಾಗುವುದು ಎಂಬುವುದು ಭಕ್ತರ ನಂಬಿಕೆ.

ಈ ಕ್ಷೇತ್ರಕ್ಕೆ ಬಂದು ರಾಯರಿಗೆ ಪ್ರಣತಿ ಹಚ್ಚಿ ತಮ್ಮ ಅಭೀಷ್ಟಗಳನ್ನು ಈಡೇರಿಸಿ ಕೊಳ್ಳುತ್ತಿದ್ದಾರೆ ಭಕ್ತರು .



Subscribe for more Videos

Комментарии

Информация по комментариям в разработке