Sanchari Vijay Brain Ded/one day Before Accident Spoke Last Video/ಅವರ ಆತ್ಮಕ್ಕೆ ಶಾಂತಿ ಸಿಗಲಿ/Arjundoni

Описание к видео Sanchari Vijay Brain Ded/one day Before Accident Spoke Last Video/ಅವರ ಆತ್ಮಕ್ಕೆ ಶಾಂತಿ ಸಿಗಲಿ/Arjundoni

#SanchariVijay #SanchariVijayLastVideo #ArjundoniFilmMasters

ಸಂಚಾರಿ ವಿಜಯ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಕನ್ನಡ ಚಿತ್ರರಂಗದ ಚಿರ ಯುವಕ, ಯಾವುದೇ ಪಾತ್ರವನ್ನು ಸಲೀಸಾಗಿ ಮಾಡುವ ಪ್ರತಿಭಾನ್ವಿತ ನಟ, ,ಕನ್ನಡಕ್ಕೆ ವರ್ಷದ ಬಳಿಕ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟ ಅದ್ಭುತ ಕಲಾವಿದರಾದ ಸಂಚಾರಿ ವಿಜಯ್ ಅವರು ಅಪಘಾತವಾಗಿ ಬ್ರೇನ್ ಡೆಡ್ಡಾಗಿ ಉಸಿರು ನಿಲ್ಲಸಿದ್ದಾರೆ. ಅವರು ಹೆಲ್ಮೆಟ್ ಹಾಕೊಂಡಿರಲಿಲ್ಲಾ ಹಾಕೊಂಡಿದ್ರೆ ಅವರು ಬದುಕುತ್ತಿದ್ರು ಆದ್ರೆ ವಿಧಿಲೀಲೆ ಬೇರೆಯಾಗಿ ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಓಂ ಶಾಂತಿ, ಇನ್ನು ಮುಂದೆ ದಯವಿಟ್ಟು ಎಲ್ಲಾರು ಹೆಲ್ಮಟ್ ಹಾಕೊಂಡು ವಾಹನ ಚಲಾಯಿಸಿ ಸ್ನೇಹಿತರೇ..


ಸಂಚಾರಿ ವಿಜಯ್ ಅವರ ಬ್ರೈನ್ ಡೆಡ್ (ಆಕ್ಮಿಯಾ ಕೇಸ್)
ಅಂತ ಅಪೋಲೊ ಆಸ್ಪತ್ರೆಯ ವೈದರಾದ ಡಾ. ಅರುಣ್ ನಾಯಕ್ ತಿಳಿಸಿದ್ದಾರೆ.
ಇಂದು ರಾತ್ರಿ 9.30 ರ ನಂತರ ಅವರ ಅಂಗಾಗ ಕಷಿ ಕಾರ್ಯ ಪ್ರಾರಂಭವಾಗಿ ಬೆಳಗಿನ ಜಾವದ ತನಕ‌ ನಡೆಯುತ್ತದೆ.
*ನಂತರ, ಬೆಳಿಗ್ಗೆ 08 ರಿಂದ 10 ಗಂಟೆಯವರೆವಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ ದ ವ್ಯವಸ್ಥೆ ಮಾಡಲಾಗುತ್ತದೆ*.
ಎಷ್ಟು ಕಡಿಮೆ ಜನ ಬರ್ತಾರೆ , ಅಷ್ಟು ಒಳ್ಳೆಯದು ಎಂಬ ಮನವಿಯನ್ನು ಮಾಡಿದ್ದಾರೆ.
*ಅಂತಿಮ ದರ್ಶನಕ್ಕೆ ಬರುವವರು ದಯವಿಟ್ಟು 2 ಮಾಸ್ಕ್ ಧರಿಸಿಕೊಂಡು ಬರಬೇಕು*...ಕಡ್ಡಾಯವಾಗಿ..
ದಯವಿಟ್ಟು ಸಹಕರಿಸಿ.

#VijaySanchariActor #SanchariVijayDeatNews

HowMuch Salary To Film Assistant And Associate Director part-2/Film Directors/ Producers/Donifilmmasters
   • HowMuch Salary To Film Asistant And A...  


How To Become A Film Director Without Work Assistant& AssociateDirector part-1 Click on the below link
   • How To Become A Film Director Without...  

How To survive & Success Producer In Film Industry In Kannada Click on the below link
   • How To Become A Successful Producer I...  

Please subscribe to our DoniFilmMasters channel for unknown film facts
https://www.youtube.com/donifilmmaste...

Like And Follow Us Facebook Page
  / doni-film-mastersಡೋಣಿ-ಫಿಲ್ಮ್-ಮಾಸ್ಟರ್ಸ್-108...  

Like And Follow Us Facebook
  / doni.mallik  

Like And Follow Us Instagram
  / m.a.arjundoni  

Like And Follow Us Twitter
https://twitter.com/DONIMALLIK?s=09

Like And Follow Us blogger
https://maarjundoni.blogspot.com/

Like And Subscribe Our Telegram channel
https://t.me/DoniFilmMasters

please subscribe and like share our channel for Unknown Film Facts

#KannadaFilmNews
#Kannada
#MAArjundoni
#AFM
#Arjun
#DoniFilmMasters

Комментарии

Информация по комментариям в разработке