ಈ ತಾಯಿಗೆ ಮಕ್ಕಳೆಂದರೆ ತುಂಬಾ ಇಷ್ಟ | Majestic Annammana Mahime |

Описание к видео ಈ ತಾಯಿಗೆ ಮಕ್ಕಳೆಂದರೆ ತುಂಬಾ ಇಷ್ಟ | Majestic Annammana Mahime |

Welcome to sma tv


ಬೆಂಗಳೂರು ನಗರ ದೇವತೆ ತಾಯಿ ಅಣ್ಣಮ್ಮ


ಇತಿಹಾಸ ಪ್ರಸಿದ್ಧವಾದ ಬೆಂಗಳೂರಿನ ನಗರ ದೇವತೆ ಶ್ರೀ ಅಣ್ಣಮ್ಮ ದೇವಿ ದೇವಾಲಯವು ಬೆಂಗಳೂರು ನಗರದ ಹೃದಯ ಭಾಗವಾದ ಗಾಂಧಿನಗರದಲ್ಲಿದ್ದು, ಮೆಜೆಸ್ಟಿಕ್ ನಿಂದ ಕೇವಲ 500 ಮೀಟರ್ ದೂರದಲ್ಲಿದೆ. ಈ ದೇವಾಲಯದ ಮುಖ್ಯ ದೇವತೆ ಅಣ್ಣಮ್ಮನಾಗಿದ್ದು ಸಪ್ತ ಮಾತೃಕೆಯರ ಪ್ರತಿರೂಪದಲ್ಲಿ ಈ ದೇವಿಯನ್ನು ಪೂಜಿಸಲಾಗುತ್ತದೆ.ಈ ದೇವಿಯನ್ನು ನಗರದ ಅಧಿದೇವತೆ, ಬೆಂಗಳೂರಿನ್ನು ಕಾಯುವ ದೇವತೆ, ಗ್ರಾಮದೇವತೆ ಹಾಗು ನವಶಕ್ತಿ ಅಣ್ಮಮ್ಮ, ಎಂದು ಕರೆಯುವುದುಂಟು. ಈ ದೇವಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ ಇರುವುದರಿಂದ , ಈ ದೇವಾಲಯಕ್ಕೆ ನಾನಾ ಭಾಗಗಳಿಂದ ಜನರು ಭೇಟಿ ನೀಡುತ್ತಾರೆ. ಈ ದೇವಾಲಯವು ಬೆಂಗಳೂರಿನ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ.




ವಿಳಾಸ :- ನಗರ ದೇವತೆ ಅಣ್ಣಮ್ಮ ದೇವಾಲಯ
ಮಡಕೆ ಸ್ಟಿಕ್ ಹತ್ತಿರ , ಗಾಂಧಿನಗರ , ಬೆಂಗಳೂರು.



#smatv#annammatemple#ಅಣ್ಣಮ್ಮದೇವಾಲಯ#ಬೆಂಗಳೂರು#mejestic#



Thank you...........

Комментарии

Информация по комментариям в разработке