ಹೋಟೆಲ್ ಸ್ಟೈಲ್ ಸಬ್ಬಕ್ಕಿ ರವ ದೇಸ /instant hotel style sabakki Rava dosa super tasty 👌👌👌

Описание к видео ಹೋಟೆಲ್ ಸ್ಟೈಲ್ ಸಬ್ಬಕ್ಕಿ ರವ ದೇಸ /instant hotel style sabakki Rava dosa super tasty 👌👌👌

ಹಾಯ್ ನಮಸ್ಕಾರ ಎಲ್ಲಾರಿಗೂ Kushi Fun with Chaya cooking and craft Channel ಗೆ ಸ್ವಾಗತ ಇವತ್ತು ತುಂಬಾ ರುಚಿಕರವಾದ ಹೊಟೆಲ್ ಸ್ಟೈಲ್ ನಲ್ಲಿ ಸಬ್ಬಕ್ಕಿ ಸೊಪ್ಪಿನ ರವೆ ದೋಸೆ ಮಾಡೋಣ ಇದಕ್ಕೆ ಬೇಕಾಗಿರುವ ಪದಾರ್ಥಗಳು
1) ಸಣ್ಣರವೆ ಅಥವಾ ಚಿರೋಟಿ ರವೆ -1 cup
2) ಅಕ್ಕಿಹಿಟ್ಟು -1/2 cup
3) ಮೈದ ಹಿಟ್ಟು 1/4 cup
4) ಅಡುಗೆ ಎಣ್ಣೆ - 2 ಸ್ಫೂನ್
5) ಜೀರಿಗೆ - 1 ಸ್ಪೂನ್
6) ಈರುಳ್ಳಿ -1
7) ತೆಂಗಿನಕಾಯಿ ಸ್ವಲ್ಪ
8)ಸಬ್ಬಕ್ಕಿ ಸೊಪ್ಪು - ಸ್ವಲ್ಪ
9)ಕೊತ್ತಂಬರಿ ಸೊಪ್ಪು - ಸ್ವಲ್ಪ
10) ಉಪ್ಪು -ರುಚಿಗೆ ತಕ್ಕಷ್ಟು

Комментарии

Информация по комментариям в разработке