ಕನ್ನಡಿಗರನ್ನ ತುಳಿದು ರಾಷ್ಟ್ರೀಯತೆಯ ಪಾಠ ಹೇಳುವುದು ಏಷ್ಟು ಸರಿ..?| Mahendra Kumar | Sudhir Kumar Murolli

Описание к видео ಕನ್ನಡಿಗರನ್ನ ತುಳಿದು ರಾಷ್ಟ್ರೀಯತೆಯ ಪಾಠ ಹೇಳುವುದು ಏಷ್ಟು ಸರಿ..?| Mahendra Kumar | Sudhir Kumar Murolli

ಒಕ್ಕೂಟ ವ್ಯವಸ್ಥೆಯಲ್ಲಿ ಸದಾ ಅನ್ಯಾಯಕ್ಕೆ ಒಳಗಾಗುತ್ತಿರುವ ಕರ್ನಾಟಕ ..ಕರ್ನಾಟಕದ ಜನತೆ ನೀರಿನ ಸಮಸ್ಯೆ ಗಡಿ ಸಮಸ್ಯೆ ಪ್ರತಿಯೊಂದು ವಿಚಾರದಲ್ಲೂ ಕರ್ನಾಟಕಕ್ಕೆ ಅನ್ಯಾಯ ಅನ್ಯಾಯ .ಇದೀಗ ಹೊಸ ರೂಪದ ಅನ್ಯಾಯ ಕನ್ನಡಿಗರಿಗೆ ಕನ್ನಡಿಗರ ಹಕ್ಕು ಕರ್ನಾಟಕದ ಉದ್ಯೋಗ ಕನ್ನಡಿಗರ ಕೈತಪ್ಪಿ ಹೋಗುತ್ತಿದೆ ಈ ಬಗ್ಗೆ ಒಂದು ಎಚ್ಚರಿಕೆಯ ಸಂವಾದ ನಮ್ಮ ಧ್ವನಿ ಬಳಗದ ಕಡೆಯಿಂದ ಗಾಂಧಿ ಭವನದಲ್ಲಿ ..


#KarnatakaJobs #KarnatakaJobsForKannadiga #IBPMosa

Support us by becoming a patron.
  / nammadhwani  

Комментарии

Информация по комментариям в разработке