Drone Pratap : ಯಾರಿಗೂ ಆಗದ ಶಿಕ್ಷೆ ನನಗ್ಯಾಕೆ ; ಜೈಲಿನಿಂದ ಹೊರ ಬಂದ ಡ್ರೋಣ್ ಪ್ರತಾಪ್ ನ್ಯಾಯಕ್ಕಾಗಿ ಆಗ್ರಹ

Описание к видео Drone Pratap : ಯಾರಿಗೂ ಆಗದ ಶಿಕ್ಷೆ ನನಗ್ಯಾಕೆ ; ಜೈಲಿನಿಂದ ಹೊರ ಬಂದ ಡ್ರೋಣ್ ಪ್ರತಾಪ್ ನ್ಯಾಯಕ್ಕಾಗಿ ಆಗ್ರಹ

ಅಕ್ರಮವಾಗಿ ರೈತನ ಜಮೀನಿನಲ್ಲಿ ಸೋಡಿಯಂ ಸ್ಫೋಟಿಸಿದ ಆರೋಪದಲ್ಲಿ ಜೈಲು ಪಾಲಾಗಿದ್ದ ಬಿಗ್ ಬಾಸ್ ಸ್ಪರ್ಧೆ ಡ್ರೋನ್ ಪ್ರತಾಪ್ ಬಿಡುಗಡೆಯಾಗಿದ್ದಾರೆ. ತುಮಕೂರು ಸಮೀಪದ ಜಮೀನಿನಲ್ಲಿ ಸೋಡಿಯಂ ಬ್ಲಾಸ್ಟ್ ಮಾಡಿ ಅದನ್ನು ತಮ್ಮ ಯೂಟ್ಯೂಬ್ ಗೆ ವಿಡಿಯೋ ಮಾಡಲು ಪ್ರತಾಪ್ ಪ್ರಯತ್ನ ಮಾಡಿದ್ದರು. ಸ್ಫೋಟದ ಸುಳಿವು ಬೆನ್ನತ್ತಿದ ಪೊಲೀಸರು ಪ್ರತಾಪ್ ಅವರನ್ನ ಬಂಧಿಸಿದ್ದರು. ಆದರೆ ಪೊಲೀಸ್ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರತಾಪ್ ಯಾರಿಗೂ ಇಲ್ಲದ ಕಾನೂನು ನನಗ್ಯಾಕೆ ಎಂದು ಸಿಟ್ಟು ತೋರಿಸಿದ್ದಾರೆ.#dronepratap #droneprataparrest #dronepratapnews #dronepratapvideo #dronepratapblast #dronepratapviralnews #droneprataptumakur #droneprataplifestory #dronepratapfamily

Комментарии

Информация по комментариям в разработке