777 ಚಾರ್ಲಿ ಚಿತ್ರದ ಮೇಕಿಂಗ್ ಕಥೆ ಹೇಳಿದ ಚಾರ್ಲಿ ತರಬೇತುದಾರ ಪ್ರಮೋದ್|777Charlie|Rakshith Shetty|TV9 KANNADA

Описание к видео 777 ಚಾರ್ಲಿ ಚಿತ್ರದ ಮೇಕಿಂಗ್ ಕಥೆ ಹೇಳಿದ ಚಾರ್ಲಿ ತರಬೇತುದಾರ ಪ್ರಮೋದ್|777Charlie|Rakshith Shetty|TV9 KANNADA

777 ಚಾರ್ಲಿ ಚಿತ್ರದ ಮೇಕಿಂಗ್ ಕಥೆ ಹೇಳಿದ ಚಾರ್ಲಿ ತರಬೇತುದಾರ ಪ್ರಮೋದ್|777Charlie|Rakshith Shetty|TV9 KANNADA

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777ಚಾರ್ಲಿ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಟೀಸರ್‌ಗೆ ಸಕತ್ ರೆಸ್ಪಾನ್ಸ್ ಸಿಕ್ಕಿದ್ದು, ಪರಭಾಷೆಯಲ್ಲೂ ಚಾರ್ಲಿಗೆ ಒಳ್ಳೆ ಟಾಕ್ ಕೇಳಿಬಂದಿದೆ. ಚಿತ್ರವನ್ನ ಕಿರಣ್ ರಾಜ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಚಾರ್ಲಿ ಪಾತ್ರ ಮಾಡಿರುವ ನಾಯಿಯ ತರಬೇತುದಾರ ಬಿ ಸಿ ಪ್ರಮೋದ್ ಚಾರ್ಲಿ ನಾಯಿ ಬಗ್ಗೆ, ಈ ಸಿನಿಮಾ ಚಿತ್ರೀಕರಣದ ಎಕ್ಸ್‌ಪಿರಿಯನ್ಸ್ ಬಗ್ಗೆ ಶೇರ್ ಮಾಡಿದ್ದಾರೆ. ಆ ಬಗ್ಗೆ ನೋಡಿ

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  

#TV9Kannada #777Charlie #RakshithShetty #RajBShetty #Charlie #Corona #KiranRaj #SimpleStar #Dogstory #PramodBC #DogTrainer #Sangeetha

TV9 Kannada | Kannada News | Latest Kannada News |

Credits: #Entertainment #Mangala/producer|#LazarYesudas/VideoEditor|#TV9D

Комментарии

Информация по комментариям в разработке