ಅನ್ನ ಮುದ್ದೆಗೆ ಸೂಪರ್ ಕಾಂಬಿನೇಷನ್ ಉಪ್ಸಾರು ಪಲ್ಯ ಮಾಡುವ ವಿಧಾನ I How To Make Upsaaru Palya

Описание к видео ಅನ್ನ ಮುದ್ದೆಗೆ ಸೂಪರ್ ಕಾಂಬಿನೇಷನ್ ಉಪ್ಸಾರು ಪಲ್ಯ ಮಾಡುವ ವಿಧಾನ I How To Make Upsaaru Palya

#bhagyatvrecipes #bhagyatv #bhagyatvkannada #saaru #upsaaru

ಉಪ್ಸಾರು ಪಲ್ಯ ಮಾಡುವುದು ಹೇಗೆ I Best authentic village recipe

https://mysunpure.in/

ತೊಗರಿಕಾಳು ಮತ್ತು ಚಪ್ಪರದವರೆ ಕಾಯಿಯ ಉಪ್ಸಾರು ಮಾಡಲು ಬೇಕಾದ ಪದಾರ್ಥಗಳು
ಚಪ್ಪರದ ಅವರೆಕಾಯಿ ಕಾಲು ಕೆಜಿ
ತೊಗರಿಕಾಳು 1 ಕಪ್
ತೆಂಗಿನಕಾಯಿ ತುರಿ ಅರ್ಧ ಕಪ್
ಈರುಳ್ಳಿ 1
ಒಣಮೆಣಸಿನಕಾಯಿ 4
ಹಸಿಮೆಣಸಿನಕಾಯಿ 7 ರಿಂದ 8
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಬೆಳ್ಳುಳ್ಳಿ 1 ಗಡ್ಡೆ
ಹುಣಸೆಹಣ್ಣು 1 ನಿಂಬೆಹಣ್ಣು ಗಾತ್ರದಷ್ಟು
ಜೀರಿಗೆ 1 ಟೀ ಸ್ಪೂನ್
ಕಾಳುಮೆಣಸು 5 ರಿಂದ 6
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке