EPS95 | EPFO | KSRTC | BMTC | retired | employees | ಇಪಿಎಸ್ ನಿವೃತ್ತರ ಬದುಕಿನ ಜೊತೆ ಅಧಿಕಾರಿಗಳ ಚೆಲ್ಲಾಟ

Описание к видео EPS95 | EPFO | KSRTC | BMTC | retired | employees | ಇಪಿಎಸ್ ನಿವೃತ್ತರ ಬದುಕಿನ ಜೊತೆ ಅಧಿಕಾರಿಗಳ ಚೆಲ್ಲಾಟ

#eps95 #epfo #eps_95 #eps95latest #eps95nuntmpension #eps95hikenews #eps95latestnewstoday #epson #epstopik #eps #eps95higherpension #epfoeo #epfo_new_update_2023 #epfl #epfo_latest_news_2022 #epfo_latest_news_2022 #epfocurrentaffairs #epfo_latest_update #epf #epfo_pension_news_today #epfonews #epfo #eps #eps95 #epfonews #eps95higherpension #epfo_pension_news_today #epfo_latest_news_2022 #cmofkarnataka #eps95hikenews #centralgovernment


ಕಾರ್ಯಾಧ್ಯಕ್ಷರಾದ ಶ್ರೀ.ನಂಜುಂಡೇಗೌಡ ಮಾತನಾಡಿ, ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪನ್ನು ಇಪಿಎಫ್ಓ ಅಧಿಕಾರಿಗಳು ಧಿಕ್ಕರಿಸಿ, ಇಪಿಎಸ್ ನಿವೃತ್ತರ ಬದುಕಿನ ಜೊತೆ ಇವರು ಚೆಲ್ಲಾಟವಾಡುತ್ತಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯ ನಿಂದನಾ ಅರ್ಜಿಯಲ್ಲಿ ಇವರಿಗೆ ತಕ್ಕ ಶಾಸ್ತಿ ಆಗಲಿದೆ ಎಂದಿರುತ್ತಾರೆ. ಎಲ್ಲಾ ಇಪಿಎಸ್ ನಿವೃತ್ತರಿಗೆ ಕನಿಷ್ಠ ಹೆಚ್ಚುವರಿ ಪಿಂಚಣಿ ರೂ.7,500/- + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ವಿಸ್ತರಿಸಬೇಕೆಂದು ಆಗ್ರಹಿಸಿರುತ್ತಾರೆ.

Комментарии

Информация по комментариям в разработке