ನವರಾತ್ರಿಯ 5ನೇ ದಿನ ಸ್ಕಂದಮಾತಾ ಕಥೆ

Описание к видео ನವರಾತ್ರಿಯ 5ನೇ ದಿನ ಸ್ಕಂದಮಾತಾ ಕಥೆ

ಪೌರಾಣಿಕ ನಂಬಿಕೆಗಳ ಪ್ರಕಾರ, ಸ್ಕಂದಮಾತಾ ತಾಯಿ ಪಾರ್ವತಿಯ ಒಂದು ರೂಪವಾಗಿದೆ. ಈಕೆಯನ್ನು ನವರಾತ್ರಿ ಹಬ್ಬದ 5ನೇ ದಿನದಂದು ಪೂಜಿಸಲಾಗುತ್ತದೆ. ಒಮ್ಮೆ ತಾಯಿ ಪಾರ್ವತಿಯು ಕೋಪಗೊಂಡು ಕುಮಾರ ಕಾರ್ತಿಕೇಯನನ್ನು ರಕ್ಷಿಸಲು ಆದಿಶಕ್ತಿಯ ರೂಪದಲ್ಲಿ ಕಾಣಿಸಿಕೊಂಡಾಗ ಇಂದ್ರನು ಭಯದಿಂದ ನಡುಗಲು ಪ್ರಾರಂಭಿಸಿದನು. ಇಂದ್ರನು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ದೇವಿಯ ಬಳಿ ಕ್ಷಮೆಯನ್ನು ಕೇಳಿದನು.
#lifeiswonderfulPushpavlogs #navarathri #5thday

Комментарии

Информация по комментариям в разработке