Shreehari Kayo Karunanidhe | ಶ್ರೀ ಹರಿ ಕಾಯೋ ಕರುಣಾನಿಧೇ | In Association with Spandana TV

Описание к видео Shreehari Kayo Karunanidhe | ಶ್ರೀ ಹರಿ ಕಾಯೋ ಕರುಣಾನಿಧೇ | In Association with Spandana TV

ಶ್ರೀಹರಿ ಕಾಯೋ ಕರುಣಾನಿಧೇ||
ಖಗವರಗಮನ ಕರುಣಾನಿಧೇ||

ಜ್ಞಾನ ಧ್ಯಾನದ ನಿಜ ಸಾಧನವರಿಯೆ|
ನೀನೆ ಗತಿಯೆನುತ ಮಾಡುವೆ ನಮನ||

ಘೋರ ಸಂಸಾರದಿ ತಾಪದಿ ನೊಂದೆ|
ವಾರಿಭವಭಯಹರ ಅಘಕುಲಶಮನ||

ಗುರು ಮಹೀಪತಿ ಪ್ರಭು ಅನಾಥಬಂಧು|
ಚರಣಕಮಲಗಳಲಿರಿಸೆನ್ನ ಮನವ||

Комментарии

Информация по комментариям в разработке