O ennu baa ganapa (evergreen original song) ಓ ಎನ್ನು ಬಾ ಗಣಪಾ..

Описание к видео O ennu baa ganapa (evergreen original song) ಓ ಎನ್ನು ಬಾ ಗಣಪಾ..

Written & sung by Melody King M S Giridhar.

Lyrics:
ಗಜಾನನಂ ಭೂತಗಣಾದಿ ಸೇವಿತಂ..ಕಪಿತ್ತ ಜಂಭೂ ಫಲಸಾರ ಭಕ್ಷಿತಂ I
ಉಮಾಸುತಮ್ ಶೋಕವಿನಾಶ ಕಾರಣಂ.. ನಮಾಮಿ ವಿಘ್ನೇಶ್ವರ ಪಾದ ಪಂಕಜಂ II

ವಂದಿಪೆ ಶ್ರೀ ಗಣನಾಥನೇ..ಮಂದರ ತೆರ ಮಂದಹಾಸ ವದನನೇ
ಭಕ್ತಿಯ ಪುಷ್ಪಗಳ.. ಅರ್ಪಿಸುವೆ ತವ ಪಾದಕೆ..

ಓ ಎನ್ನು ಬಾ ಗಣಪಾ..ಕರೆದಾಗ ಓ ಎನ್ನು ಬಾ ಗಣಪಾ..
ಓಂಕಾರ ನಾದಲೋಲ ಹೇ ಗಣಪಾ..ಓಂಕಾರ ರೂಪಾ ಹೇ ಗಣಪಾ..
ಓ ಎನ್ನು ಬಾ ಗಣಪಾ..ಕರೆದಾಗ ಓ ಎನ್ನು ಬಾ ಗಣಪಾ....II

ಮಾಯಾ ವಿನಾಶಕ ಮೂಷಿಕ ವಾಹನ..ಮಾತ ಭವಾನೀ ಪಾರ್ವತಿ ನಂದನ II
ಮಹಾಗಣಪತೇ ಪರಮ ದಯಾಘನ II
ಶಂಭೋ ನಂದನ ಕರೆವೆನು ನಾ..... II ಓ ಎನ್ನು ಬಾ ಗಣಪಾ II

ಗಜಮುಖದವನೇ ಗಣಗಳಿಗೊಡೆಯ..ಮೊದಲ ಪೂಜೆಯನು ಪಡೆಯುವ ದೇವನೆ II
ಆತ್ಮ ಲಿಂಗವನು ಧರೆಯಲಿ ಇಟ್ಟವನೇ II
ಬಾಲಗಣೇಶನೇ ಕರೆವೆನು ನಾ.......... II ಓ ಎನ್ನು ಬಾ ಗಣಪಾ II

-----------------------------------

Комментарии

Информация по комментариям в разработке