ವಯೋವೃದ್ಧರು, ನಿರಾಶ್ರಿತರ ಸೇವಾಶ್ರಮ I MANOJ SEVASHRAM I RKB INFO KANNADA I 2022

Описание к видео ವಯೋವೃದ್ಧರು, ನಿರಾಶ್ರಿತರ ಸೇವಾಶ್ರಮ I MANOJ SEVASHRAM I RKB INFO KANNADA I 2022

ವಯೋವೃದ್ಧರು, ನಿರಾಶ್ರಿತರ ಸೇವಾಶ್ರಮ I MANOJ SEVASHRAM I RKB INFO KANNADA I 2022

ಸ್ನೇಹಿತರೆ, ನಾನು ಕಳೆದ ಬಾರಿ ವೃದ್ಧಾಶ್ರಮದ ವಿಡಿಯೋ ಮಾಡಿದ್ದಾಗ ಅದನ್ನು ನೋಡಿದ ಸಾಕಷ್ಟು ಮಂದಿ ಯಾವುದಾದರೂ ಉಚಿತ ಅಥವಾ ಕಡಿಮೆ ಬಜೆಟ್ ನ ವೃದ್ಧಾಶ್ರಮದ ಬಗ್ಗೆ ವಿಡಿಯೋ ಮಾಡಲು ಕೋರಿದ್ರಿ. ಹಾಗಾಗಿ ಇಲ್ಲೊಂದು ಸೇವಾಶ್ರಮ ಇದೆ. ಹೆಸರು: ಎಸ್.ಎಸ್.ಮನೋಜ್ ಸೇವಾಶ್ರಮ. ಇಲ್ಲಿ ವಯೋವೃದ್ಧರು, ನಿರಾಶ್ರಿತರಿಗೆ ಆಶ್ರಯವಿದೆ. ಅದು ಉಚಿತ.
ದಾನಿಗಳ ನೆರವಿನಿಂದ ನಡೆಯುವ ಈ ಸೇವಾಶ್ರಮಕ್ಕೆ ದಾನಿಗಳು ನೆರವಾಗಬಹುದಾಗಿದೆ.

Комментарии

Информация по комментариям в разработке