nava naga stotra | ನವನಾಗ ಸ್ತೋತ್ರ | ನಾಗ,ಸರ್ಪ,ಕಾಲ ಸರ್ಪ,ಮಾಂಗಲ್ಯ ,ರಾಹು ಕೇತು ದೋಷಗಳ ನಿವಾರಣೆಗಾಗಿ ಜಪಿಸಿ

Описание к видео nava naga stotra | ನವನಾಗ ಸ್ತೋತ್ರ | ನಾಗ,ಸರ್ಪ,ಕಾಲ ಸರ್ಪ,ಮಾಂಗಲ್ಯ ,ರಾಹು ಕೇತು ದೋಷಗಳ ನಿವಾರಣೆಗಾಗಿ ಜಪಿಸಿ

#NavaNagaStotra #NagaraPanchami #NagaPanchami2020

Nagara Panchami Vishesha Matthu Mahathva
   • Nagara Panchami | Naga Panchami | 202...  

This video has the details of navanaga stotra or naga mantra ,if recited every day this benefits to get rid of naga dosha,kala sarpa dosha,mangalya dosha,rahu kethu dosha,and protects from evil eyes,competitors,enemies and protects us from all kinds of bad omen .

ನವನಾಗ ಸ್ತೋತ್ರ ವನ್ನು ಪ್ರತಿ ದಿನ ಜಪಿಸುವುದರಿಂದ ನಾಗ ದೋಷ,ಕಾಲ ಸರ್ಪ ದೋಷ, ಮಾಂಗಲ್ಯ ದೋಷ, ವಿರೋಧಿಗಳಿಂದ ಎದಿರುಸುತ್ತಿರುವ ಕಷ್ಟಗಳಿಂದ ,ಕೆಟ್ಟ ಕಣ್ಣುಗಳಿಂದ,ದುಷ್ಟ ಶಕ್ತಿಗಳಿಂದ ,ಇನ್ನು ಹಲವಾರು ತೊಂದರೆಗಳಿಂದ ಇದು ನಮ್ಮನ್ನು ರಕ್ಷಿಸುತ್ತದೆ ,ಇನ್ನು ಮಾಡುವೆ ಆಗದ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಹಾಗು ಇನ್ನು ಮಕ್ಕಳ ಭಾಗ್ಯ ಇಲ್ಲದ ದಂಪತಿಗಳಿಗೂ ಸಹ ಇದು ಸಂತಾನ ಭಾಗ್ಯವನ್ನು ಕರಿನಿಸುತ್ತದೆ .ಪ್ರತಿನಿತ್ಯ ಬೆಳಗ್ಗಿನ ಜಾವ ಅಥವಾ ಸಾಯಂಕಾಲ ದ ಸಮಯದಲ್ಲಿ ಈ ಸ್ತೋತ್ರ ವನ್ನು ಜಪಿಸಿ ಹಾಗು ನವನಾಗ ದೇವತೆಗಳ ಕೃಪೆ ಗೆ ಪಾತ್ರರಾಗಿ .ನಮ್ಮ ಜೀವನದಲ್ಲಿ ಆಯಸ್ಸು ,ಆರೋಗ್ಯ, ಧನ, ಧಾನ್ಯ ,ಸಂಪತ್ತು ಹಾಗು ಸದ್ಗುಣಗಳನ್ನು ಆ ಭಗವಂತರು ಕರುಣಿಸುತ್ತಾರೆ

Комментарии

Информация по комментариям в разработке