ನಿಮಗೆ ಕಿಡ್ನಿ ಸ್ಟೋನ್ ಇದೆ ಎಂದು ತಿಳಿಯುವುದು ಹೇಗೆ? | Kidney Stone Diet: Foods to Eat and Avoid

Описание к видео ನಿಮಗೆ ಕಿಡ್ನಿ ಸ್ಟೋನ್ ಇದೆ ಎಂದು ತಿಳಿಯುವುದು ಹೇಗೆ? | Kidney Stone Diet: Foods to Eat and Avoid

#KidneyStone #KidneyStoneDiet

ಮೂತ್ರಪಿಂಡದಲ್ಲಿ ಕಲ್ಲು ಬೆಳೆಯುವುದು ಅಥವಾ ಕಿಡ್ನಿ ಸ್ಟೋನ್​ ಸಮಸ್ಯೆಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಒಳಿತು. ಇದರ ಜೊತೆಗೆ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಇದ್ದರೆ ಏನು ಸೇವಿಸಬೇಕು? ಏನನ್ನು ಸೇವಿಸಬಾರದು? ನಮ್ಮ ಆಹಾರ ಕ್ರಮ ಹೇಗಿರಬೇಕು?ಎಂಬುದನ್ನು ವೈದ್ಯರಿಂದಲೇ ತಿಳಿಯೋಣ ಬನ್ನಿ.




Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке