ಶ್ರೀಮದ್ವಾಲ್ಮೀಕಿ ರಾಮಾಯಣ - ದಶರಥನ ಅಶ್ವಮೇಧಯಾಗ। ಸಿರಿ ಸಂಸ್ಕೃತಿ।Siri Samskriti

Описание к видео ಶ್ರೀಮದ್ವಾಲ್ಮೀಕಿ ರಾಮಾಯಣ - ದಶರಥನ ಅಶ್ವಮೇಧಯಾಗ। ಸಿರಿ ಸಂಸ್ಕೃತಿ।Siri Samskriti

ಬೇರೆ ಬೇರೆ ದೇಶ ಭಾಷೆ ಸಂಸ್ಕೃತಿಗೆ ಹೋಲಿಸಿದರೆ, ಭಾರತೀಯ ಸಂಸ್ಕೃತಿಗೆ ತನ್ನದೇ ಆದಂತಹ ಒಂದು ವಿಶಿಷ್ಠ ಸ್ಥಾನವಿದೆ. ಸಾವಿರಾರು ವರ್ಷಗಳ ಹಿಂದೆ ನಮ್ಮ ನೆಲವನ್ನು ಆಳಿ ಅಳಿದಂತಹ ಅನೇಕ ದಿವ್ಯ ಚೇತನಗಳು ಕಥೆಗಳ ರೂಪದಲ್ಲಿ ಇಂದಿಗೂ ನಮ್ಮ ಜೊತೆಯಲ್ಲೇ ಉಳಿದಿದ್ದಾರೆ. ಆದರ್ಶ ಬದುಕಿಗೆ ಸ್ಫೂರ್ತಿಯಾಗ ಬಲ್ಲ ಅಂತಹ ಕಥೆಗಳೇ ನಮ್ಮ ಸಂಸ್ಕೃತಿಗೆ ಆಧಾರ. ಅಂತಹ ಸಂಸ್ಕೃತಿಯನ್ನು ರಕ್ಷಿಸುವ ಮತ್ತು ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯಕ್ಕೆ ಪೂರಕವಾಗಿ ನನ್ನದೊಂದು ಚಿಕ್ಕ ಪ್ರಯತ್ನ. ಸತ್ಯ ಘಟನೆಗಳನ್ನೇ ಆಧಾರ ವಾಗಿಟ್ಟುಕೊಂಡು ಋಷಿ ಮುನಿಗಳು ರಚಿಸಿರುವ ಮೂಲ ಕಾವ್ಯಕ್ಕೆ ಎಲ್ಲಿಯೂ ಚ್ಯುತಿ ಬಾರದಂತೆ ಪುರಾಣ ಕಥೆಗಳನ್ನು ತಮ್ಮೆದುರು ತೆರೆದಿಡುವ ಆಸೆ ನನ್ನದು.
#ayodhya #ayodhyarammandir #hindu #jaishriram #jaishreeram #kannada #kannadayoutuber #ram #ramayan #valmikiramayana #valmiki #sanatandharma #sanatan #sanatani #bharat ##sirisamskriti

Комментарии

Информация по комментариям в разработке