ಆಧಾರ್ ಕಾರ್ಡ್ ಸಾಕು! ಗಂಡು- ಹೆಣ್ಣು ಇಬ್ಬರಿಗೂ ಅವಕಾಶವಿದೆ!!||Rudset Dharwad||

Описание к видео ಆಧಾರ್ ಕಾರ್ಡ್ ಸಾಕು! ಗಂಡು- ಹೆಣ್ಣು ಇಬ್ಬರಿಗೂ ಅವಕಾಶವಿದೆ!!||Rudset Dharwad||

ರೂಟ್ ಸೆಟ್ ( ರೂರಲ್ ಡೆವಲಪಮೆಂಟ್ ಅಂಡ್ ಸೆಲ್ಫ್ ಎಂಪ್ಲಾಯಿಮೆಂಟ ಟ್ರೈನಿಂಗ್ ಇನ್ಸ್ಟಿಟ್ಯೂಟ್.) ಇದು ಧರ್ಮಸ್ಥಳದ ಧರ್ಮಾಧಿಕಾರಿಯವರ ಪರಿಕಲ್ಪನೆ,ಇದಕ್ಕೆ ಸಹಕಾರಿಯಾಗಿ ಕೆನರಾ ಬ್ಯಾಂಕ್ ಮತ್ತು ಎಸ್‌ಬಿಐ ಸಹಕಾರ ನೀಡುತ್ತಿವೆ.ಪ್ರಪಂಚದ ಕಟ್ಟ ಕಡೆಯ ವ್ಯಕ್ತಿ ಕೂಡ ತನ್ನ ಅನ್ನ ತಾನೇ ದುಡಿದು ತಿನ್ನಬೇಕು ಎನ್ನುವುದು ಇದರ ಮೂಲ ಉದ್ದೇಶ, ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಸುವುದು ಕೂಡ ಮತ್ತೊಂದು ಉದ್ದೇಶ. ತರಬೇತಿ ನೀಡಿ ಸ್ವಂತ ಉದ್ಯೋಗ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವುದು.ಇಲ್ಲಿಯವರೆಗೆ 40,000 ಜನರಿಗೆ ತರಬೇತಿ ನೀಡಿ ಉದ್ಯೋಗ ಕಲ್ಪಿಸಿ ಕೊಟ್ಟಿರುವುದು ಈ ಸಂಸ್ಥೆಯ ಈವರೆಗಿನ ಸಾಧನೆ,! ಬನ್ನಿ ನೀವು ನಿಮ್ಮ ಬದುಕನ್ನು ಇಲ್ಲಿ ಕಟ್ಟಿಕೊಳ್ಳಬಹುದು.

Root Set (Rural Developing and Self Employment Training Institute) is a concept of Dharmadhikari of Dharamsthala, Canara Bank and SBI are cooperating with it. Its basic purpose is that even a person in the farthest corner of the world should work and eat by himself, another purpose is to create employment in villages. Making a living by training and making one's own job. So far, 40,000 people have been trained and given employment, the achievement of this organization so far!Come you can build your life here.


Address:C2J8+GPW, SDM College Road, Gandhinagar, Dharwad, Karnataka 580006

ಗವಿಸಿದ್ದಪ್ಪ ಕಟ್ಟಿಮನಿ :8792551379
ಚೆನ್ನಪ್ಪ :9068448518

map:https://maps.app.goo.gl/Jj44sywXEUsQ6...

ph no:08362464496

#Dharwad #dharwadnews #Rudsetdharwad #Rudset #Rudsetkaranataka #dharamasthala
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке