ತಾಟೆ ಪರಿವಾರದ ತೊಟ್ಟಿಲು ಕಾರ್ಯಕ್ರಮ Tate Parivar's Cradle Program

Описание к видео ತಾಟೆ ಪರಿವಾರದ ತೊಟ್ಟಿಲು ಕಾರ್ಯಕ್ರಮ Tate Parivar's Cradle Program

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಪೀಠಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾವನ ಸನ್ನಿಧಿಯಲ್ಲಿ ತಾಲೂಕಿನ ಯಲದಗುಂಡಿ ಗ್ರಾಮದ ಶ್ರೀಮತಿ ದೇವಿಕಾ ಶ್ರೀ ಭೀಮಾಶಂಕರ ತಾಟೆ ಅವರ ಮಗುವಿನ ತೊಟ್ಟಿಲು ಕಾರ್ಯಕ್ರಮ ಜರಗಿತು.
ನಾಮಕರಣ ಸಮಾರಂಭದ ನಿಮಿತ್ಯ ಶ್ರೀ ಖಂಡರಾವ ತಾಟೆ ಸಹೋದರರು ಶ್ರಾವಣ ಮಾಸದ ಮೊದಲನೇ ಸೋಮವಾರ ಹಾರಕೂಡ ಶ್ರೀಮಠದಲ್ಲಿ ದಾಸೋಹ ಸೇವೆ ಮಾಡಿ, ಪೂಜ್ಯರ ದರ್ಶನ ಆಶೀರ್ವಾದ ಪಡೆದರು.

Комментарии

Информация по комментариям в разработке