ವೀರಭದ್ರ ಜಯಂತಿಯ ಶುಭಾಶಯಗಳು.

Описание к видео ವೀರಭದ್ರ ಜಯಂತಿಯ ಶುಭಾಶಯಗಳು.

ನಮ್ಮ ನಿಮ್ಮೆಲ್ಲರ ವೀರಭದ್ರ
ಒಲಿದರೆ ಅವತಾರ; ಮುನಿದರೆ ಅವಾಂತರ!॒!

ಭಾದ್ರಪದ ಮಾಸದ ಮೊದಲ ಮಂಗಳವಾರವು
ರಾಜ್ಯಾದ್ಯಂತ ಮತ್ತು ರಾಷ್ಟ್ರಾದ್ಯಂತ
“ವೀರಭದ್ರ ಜಯಂತಿ” ಎಂದು ಆಚರಿಸಲ್ಪಡುತ್ತಿದೆ.

ವೀರಭದ್ರನಿಗೂ ಮಂಗಳವಾರಕ್ಕೂ ಇರುವ ನಂಟು
ತುಂಬ ಹಳೆಯದು.

ಅದು ಇವತ್ತು ನಿನ್ನೆಯದಲ್ಲ ಮತ್ತು
ನಿನ್ನೆ ಮೊನ್ನೆಯದಲ್ಲ.

ಎಲ್ಲರಿಗೂ ವೀರಭದ್ರ ಜಯಂತಿಯ ಶುಭಾಶಯಗಳು.

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Комментарии

Информация по комментариям в разработке