ಬನಶಂಕರಿ ವಳಗ ಮೊಬೈಲ್ ಕಸಿದುಕೊಂಡರು...?☹️ ಶಿವಯೋಗಿ ಮಂದಿರ ವಿಭೂತಿ ತಯಾರಿಕಾ ಘಟಕ.. ಅತಿ ಎತ್ತರವಾದ ತೇರು...🤗

Описание к видео ಬನಶಂಕರಿ ವಳಗ ಮೊಬೈಲ್ ಕಸಿದುಕೊಂಡರು...?☹️ ಶಿವಯೋಗಿ ಮಂದಿರ ವಿಭೂತಿ ತಯಾರಿಕಾ ಘಟಕ.. ಅತಿ ಎತ್ತರವಾದ ತೇರು...🤗

ನಮಸ್ಕಾರ್ರೀ.... ನಾನು ನಿಮ್ಮ ಪ್ರೀತಿಯ ದ್ರಾಕ್ಷಾಯಿಣಿ... ಈ ವಿಡಿಯೋ ಒಳಗ ಬಾದಾಮಿ ಬನಶಂಕರಿ ದರ್ಶನ ಮತ್ತು ಶಿವಯೋಗಿ ಮಂದಿರದೊಳಗ ಇರುವಂತಹ ಹಲವು ಸಂಗತಿಗಳ ಬಗ್ಗೆ ಮಾಹಿತಿ ಇದೆ ಅದರಲ್ಲೂ ವಿಭೂತಿ ತಯಾರಿಕಾ ಘಟಕ ಮತ್ತು ಅತೀ ಎತ್ತರವಾದಂತ ತೇರಿನ ಬಗ್ಗೆ ಮಾಹಿತಿ ಇದೆ.. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ ಪ್ಲೀಸ್ ಲೈಕ್ ಶೇರ್ ಸಬ್ಸ್ಕ್ರೈಬ್ ಮಾಡಿ...

#badami
#banashankari
#badamibanashankari
#shivyogimandir
#familytrip
#vibhutitayarikaghatak
#hindutemple
#uttarkarnataka
#pattadakal
#aihole
#pattadakal

Комментарии

Информация по комментариям в разработке