ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸಾಮಾಜಿಕ ನ್ಯಾಯ | ಡಾ. ಟಿ. ಆರ್.‌ ಚಂದ್ರಶೇಖರ್ | MNCs & Social Justice 1/3

Описание к видео ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸಾಮಾಜಿಕ ನ್ಯಾಯ | ಡಾ. ಟಿ. ಆರ್.‌ ಚಂದ್ರಶೇಖರ್ | MNCs & Social Justice 1/3

ಲೇಖನ : ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸಾಮಾಜಿಕ ನ್ಯಾಯ
ಲೇಖಕರು : ಡಾ. ಟಿ. ಆರ್.‌ ಚಂದ್ರಶೇಖರ್‌

ಇಂದು ಆರ್ಥಿಕಾಭಿವೃದ್ಧಿ ತೀವ್ರಗತಿಯಲ್ಲಿ ಆಗುತ್ತಿದೆ. ಜಗತ್ತಿನಾದ್ಯಂತ ಸಂಪತ್ತಿನ ಗಳಿಕೆಯಲ್ಲಿ ಹಿಂದೆಂದೂ ಕಂಡಿರದ ಪ್ರಗತಿ ಕಂಡುಬರುತ್ತಿದೆ. ೨೦ನೇ ಶತಮಾನದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಮತ್ತು ವಿದೇಶಿ ಬಂಡವಾಳದ ಪ್ರಭಾವ ಹೆಚ್ಚಾಗುತ್ತಿದೆ. ಇದರಿಂದ ಸಾಮಾಜಿಕವಾದ ಆರ್ಥಿಕವಾದ ಅನೇಕ ಬದಲಾವಣೆಗಳು ಇಂದು ಕಂಡುಬರುತ್ತಿದೆ.

ಆದರೆ, ಈ ಆರ್ಥಿಕ ಬದಲಾವಣೆಗಳಿಂದ ಸಾಮಾನ್ಯ ಜನರ ಬದುಕು ಸುಧಾರಿಸಿದೆಯೇ? ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ. ಬಹುರಾಷ್ಟ್ರೀಯ ಕಂಪನಿಗಳು ಮತ್ತು ವಿದೇಶಿ ಬಂಡವಾಳದಿಂದ ಸಾಮಾಜಿಕ ನ್ಯಾಯ ಸಾಧ್ಯವಾಗಿದೆಯೇ ಎಂಬ ಅಂಶವನ್ನು ಪ್ರಸ್ತುತ ಲೇಖನದಲ್ಲಿ ಚರ್ಚಿಸಲಾಗಿದೆ.

ಈ ಸಂದರ್ಭದಲ್ಲಿ ಬಸವಣ್ಣನವರ ʻಅಂಬಲಿ ಮೀಮಾಂಸೆʼಯನ್ನು ಸಾಮಾಜಿಕ ನ್ಯಾಯ ತತ್ವಕ್ಕೆ ಹೋಲಿಸಿ ವಿವರಿಸಲಾಗಿದೆ. ಒಟ್ಟಾರೆಯಾಗಿ ಆರ್ಥಿಕ ಸುಧಾರಣೆಯಿಂದ ಸಾಮಾಜಿಕ ನ್ಯಾಯ ಸಾಧ್ಯವಿದೆಯೇ? ಎಂದ ಅಂಶವನ್ನು ಲೇಖಕರು ಪ್ರಸ್ತುತ ಲೇಖನದ ಮೂಲಕ ಚರ್ಚಿಸಿದ್ದಾರೆ.
----------------------------------------------------------------
MORE VIDEOS:
------------------------
Part-1
   • ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸಾಮಾಜಿಕ ನ...  

Part-2
   • ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸಾಮಾಜಿಕ ನ...  

Part-3
   • ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸಾಮಾಜಿಕ ನ...  
----------------------------------------------------------------
PLAYLIST
   • ಕುಮಾರವ್ಯಾಸ ಭಾರತ - ನಿಟ್ಟೋಟದಲಿ ಹಾಯ್ದನು ...  
----------------------------------------------------------------
#KannadaCircle #KannadaSahithya #VijayiBhava

Fallow Us on :
https://fb.me/gugrify
   / gugrify  

Комментарии

Информация по комментариям в разработке