ರೈತರ ಅಭಿವೃದ್ಧಿಗಾಗಿ ನಮ್ಮ ಮೋದಿ ಸರ್ಕಾರ ಹಲವು ಯೋಜನೆ ಮಾಡಿದ್ದೇವೆ | Minister ShobhaKarndlaje | Tv9kannada

Описание к видео ರೈತರ ಅಭಿವೃದ್ಧಿಗಾಗಿ ನಮ್ಮ ಮೋದಿ ಸರ್ಕಾರ ಹಲವು ಯೋಜನೆ ಮಾಡಿದ್ದೇವೆ | Minister ShobhaKarndlaje | Tv9kannada

ರಾಜ್ಯದಲ್ಲಿ ನಾಲ್ವರು ಸಚಿವರು ಬೇರೆಬೇರೆ ಕಡೆ ಓಡಾಡಿದ್ದೇವೆ. ಜನರು ಕುಣಿದು, ಹಾರ ಹಾಕಿ ನಮ್ಮನ್ನು ಸ್ವಾಗತಿಸಿದ್ದಾರೆ. ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ. ಈ ಬಾರಿ ಕೇಂದ್ರ ಸರ್ಕಾರದ ಸಚಿವ ಸಂಪುಟ ವಿಶೇಷವಾಗಿದೆ. 11 ಮಹಿಳೆಯರು, ಹಿಂದುಳಿದ ವರ್ಗಕ್ಕೆ ಅವಕಾಶ ನೀಡಿದ್ದಾರೆ. ಪ್ರದೇಶಾನುಸಾರ ಸಚಿವ ಸ್ಥಾನ ಹಂಚಿಕೆ-ಶೋಭಾ ಕರಂದ್ಲಾಜೆ. ಇದರಿಂದ ವಿಪಕ್ಷದವರಿಗೆ ಆತಂಕ ಆಗಿದೆ. ಹೀಗಾಗಿ ಸಂಸತ್ ಅಧಿವೇಶನ ನಡೆಯಲು ಕಾಂಗ್ರೆಸ್ ಬಿಟ್ಟಿಲ್ಲ. ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  

#TV9Kannada #ShobhaKarndlaje #CentrelMinister #PMModi #BJP #CMBasavarajaBommai #KarnatakaCm #Bjp #KarnatakaPolitics #BJPGovt #Yadiyurappa #Vidhanasouda

TV9 Kannada | Kannada News | Latest Kannada News |

Credits: #Politics #Manjupavagada /producer| #LazarYesudas /Editor|#TV9D

Комментарии

Информация по комментариям в разработке