ವಚನ ಓದು | ಬಸವಣ್ಣನವರ ವಚನ - ಕಳಬೇಡ ಕೊಲಬೇಡ

Описание к видео ವಚನ ಓದು | ಬಸವಣ್ಣನವರ ವಚನ - ಕಳಬೇಡ ಕೊಲಬೇಡ

ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ! ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ!!

Комментарии

Информация по комментариям в разработке