ಪ್ರತಿ ವರ್ಷ 50,000/- ವಿದ್ಯಾರ್ಥಿವೇತನ ಮಿಸ್ ಮಾಡ್ದೆ ಅರ್ಜಿಸಲ್ಲಿಸಿ/ Best Scholarship shema 2024

Описание к видео ಪ್ರತಿ ವರ್ಷ 50,000/- ವಿದ್ಯಾರ್ಥಿವೇತನ ಮಿಸ್ ಮಾಡ್ದೆ ಅರ್ಜಿಸಲ್ಲಿಸಿ/ Best Scholarship shema 2024

ಅತಿ ಉತ್ತಮವಾದಂತ ವಿದ್ಯಾರ್ಥಿ ವೇತನ ಯೋಜನೆ ಬಗ್ಗೆ ಈ ವಿಡಿಯೋದಲ್ಲಿ ಸಂಪೂರ್ಣ ವಾದಂತ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇನೆ. ನೀವು ಹಿಂದಿನ ತರಗತಿಯಲ್ಲಿ ಕನಿಷ್ಠ 60 ಅಂಕಗಳನ್ನ ಗಳಿಸಿದ್ರೆ ಸಾಕು ಯಾವುದೇ ಪರೀಕ್ಷೆಯಾಗಲಿ ಸಂದರ್ಶನವಾಗಲಿ ಇರದೆ ನೀವು ಪ್ರತಿ ವರ್ಷ 50,000/- ಪಡೆದುಕೊಳ್ಳಬಹುದು ಹಾಗಾದರೆ ಯಾವುದೇ ವಿದ್ಯಾರ್ಥಿ ವೇತನ ಯಾವ ರೀತಿ ಅರ್ಜಿ ಸಲ್ಲಿಸುವುದು ಬೇಕಾಗುವಂತ ದಾಖಲಾತಿಗಳು ಏನೇನು ಪ್ರತಿಯೊಂದು ಮಾಹಿತಿಯನ್ನು ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇನೆ ವಿಡಿಯೋನ ಪೂರ್ತಿಯಾಗಿ ವೀಕ್ಷಣೆ ಮಾಡಿ ಮತ್ತು ಇದೇ ಮೊದಲ ಬಾರಿಗೆ ಯಾರಾದ್ರೂ ನೋಡ್ತಾ ಇದ್ರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿಕೊಳ್ಳಿ

Application link 👇👇👇

https://www.nirankari.org/news/bgs_sc...

Комментарии

Информация по комментариям в разработке