ಗೊಂಬೆಯಂತ ಹುಡುಗಿಹುಡುಗಿ ಕೈಯಲ್ಲೊಂದು ಗೊಂಬೆ | ಈ ಗೊಂಬೆ ಹೇಗೆ ಮಾತಾಡುತ್ತೆ ಗೊತ್ತಾ ?

Описание к видео ಗೊಂಬೆಯಂತ ಹುಡುಗಿಹುಡುಗಿ ಕೈಯಲ್ಲೊಂದು ಗೊಂಬೆ | ಈ ಗೊಂಬೆ ಹೇಗೆ ಮಾತಾಡುತ್ತೆ ಗೊತ್ತಾ ?

Saishruti Pilikaje is the second ventriloquist of the state after Indusree
The audience is in awe of her speech and the doll in her hand
Five-year association with Chintu, who was with him for five minutes!
The story behind Mimicry to Ventriloquism Artist is great
Bahushruta Sadhaki Saishruti; Narration, acting and dance are also masters
Also interested in modeling: Miss Coastal award winning talent
A life of art along with a job at a famous jewelery firm
See the story of Saishruti Kala Payan who achieved the impossible

ಇಂದುಶ್ರೀ ಬಳಿಕ ರಾಜ್ಯದ ಎರಡನೇ ಧ್ವನಿಮಾಯೆ ಕಲಾವಿದೆ ಸಾಯಿಶ್ರುತಿ ಪಿಲಿಕಜೆ
ಈಕೆಯ ಮಾತಿಗೆ, ಕೈಯಲ್ಲಿರುವ ಗೊಂಬೆ ಮಾತಿಗೆ ಪ್ರೇಕ್ಷಕರು ಫಿದಾ
ಐದು ನಿಮಿಷಕ್ಕೆಂದು ಜತೆಯಾದ ಚಿಂಟುವಿನೊಂದಿಗೆ ಐದು ವರ್ಷದ ಸಹವಾಸ !
ಮಿಮಿಕ್ರಿಯಿಂದ ವೆಂಟ್ರಿಲೋಕ್ವಿಸಮ್ ಕಲಾವಿದೆಯಾದ ಹಿಂದಿದೆ ದೊಡ್ಡ ಕಥೆ
ಬಹುಶ್ರುತ ಸಾಧಕಿ ಸಾಯಿಶ್ರುತಿ; ನಿರೂಪಣೆ , ನಟನೆ, ಡ್ಯಾನ್ಸ್ ಕೂಡಾ ಕರಗತ
ಮೋಡೆಲಿಂಗ್ ಕ್ಷೇತ್ರದಲ್ಲೂ ಆಸಕ್ತಿ: ಮಿಸ್ ಕೋಸ್ಟಲ್ ಪ್ರಶಸ್ತಿ ಗೆದ್ದ ಪ್ರತಿಭೆ
ಪ್ರಸಿದ್ಧ ಚಿನ್ನಾಭರಣ ಸಂಸ್ಥೆಯ ಉದ್ಯೋಗದ ಜತೆಗೆ ಕಲಾ ಬದುಕು
ಅಸಾಧ್ಯವಾದುದನ್ನು ಸಾಧಿಸಿದ ಸಾಯಿಶ್ರುತಿ ಕಲಾ ಪಯಣದ ಸ್ಟೋರಿ ನೋಡಿ

#ventriloquist #ventriloquism #saishruthipilikaje #artist #artistsoninstagram #chintu #suddibidugade #suddinewssullia

SUBSCRIBE OUR NEW CHANNEL
   / @suddimediasullia  

FOLLOW US ON
► Website: https://sullia.suddinews.com/
► Facebook:   / suddi   Bidugade/
► Twitter:   / suddinewsputtur  
► Instagram:   / suddibidugade  

► E-paper: https://news.suddimahithi.com/sullia/

------------------------------------------------------------------------------------------------------------------------------

Contact us:
Suddi News Sullia
Shri Hari Commercial Complex
Main Road, Sullia - 574239
Contact: +91 6363322040, 8618882762

Комментарии

Информация по комментариям в разработке