ನಿಮ್ಮನ್ನು ಸದಾ ಸದ್ಗುರುವಿನಲ್ಲಿ ಮುಳುಗಿಸಿ: ಶ್ರೀಮತಿ ಸುಧಾ ಸ್ವಾಮಿನಾಥನ್ ಅವರೋಂದಿಗೆ ಒಂದು ಸಂವಾದ

Описание к видео ನಿಮ್ಮನ್ನು ಸದಾ ಸದ್ಗುರುವಿನಲ್ಲಿ ಮುಳುಗಿಸಿ: ಶ್ರೀಮತಿ ಸುಧಾ ಸ್ವಾಮಿನಾಥನ್ ಅವರೋಂದಿಗೆ ಒಂದು ಸಂವಾದ

ಶ್ರೀಮತಿ ಸುಧಾ ಸ್ವಾಮಿನಾಥನ್ ಅವರು ತಮ್ಮ ಮಾಸ್ಟರ್ ಆಫ್ ಸೈನ್ಸ್ ಶಿಕ್ಷಣವನ್ನು ಗಳಿಸಿರುತ್ತಾರೆ.1981ರಲ್ಲಿ ಶ್ರೀ ರಾಮಚಂದ್ರ ಮಿಷಿನನ್ನು ಸೇರಿದರು ಹಾಗೂ 2016 ರಿಂದ ಪ್ರಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಓರ್ವ ಕ್ರಿಯಾಶೀಲ ಸ್ವಯಂ-ಸೇವಕಿಯಾಗಿ ಸುಮಾರು ,45 ಲೇಖನಗಳನ್ನು ಇಂಗ್ಲೀಷಿನಲ್ಲಿ ಮತ್ತು ಕೆಲವು ಕನ್ನಡದಲ್ಲಿ ಬರೆದಿದ್ದಾರೆ. ಅವರು ಚಾರೀಜಿಯವರ "ಲವ್ ಅಂಡ್ ಡೆತ್" ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರು ಅನೇಕ ಹೆಚ್. ಎಫ್. ಎನ್ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ. ಹೋಪ್ ಕಾರ್ಯಕ್ರಮಕ್ಕೆ ಮತ್ತು ಪ್ರಶಿಕ್ಷಕರ ತರಬೇತಿ ಪಡೆಯುವವರಿಗೆ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಸ್ವತಃ ಹೆಸರನ್ನು ನೋಂದಾಯಿಸಿ ಕೊಂಡಿರುವ ಪ್ರಶಿಕ್ಷಕ ಅಭ್ಯರ್ಥಿಗಳಿಗೆ ಪ್ರಸ್ತಾಪಕಿಯಾಗಿ ಮತ್ತು ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಉಚಿತ ಧ್ಯಾನದ ತರಗತಿಯನ್ನು ಕಾಯ್ದಿರಿಸಲು:
http://hfn.link/bookfreesession
ಹಾರ್ಟ್ಫುಲ್ನೆಸ್ ಧ್ಯಾನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಂದಾದಾರರಾಗಿರಿ :
https://www.youtube.com/channel/UCoG2...
ಹಾರ್ಟ್ಫುಲ್ನೆಸ್ ಆಪ್ ಅನ್ನು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿರಿ: https://heartfulness.app.link/Youtube
"ಸ್ಪಿರಿಚುವಲ್ ಅನಾಟಮಿ " ಪುಸ್ತಕವನ್ನು ಇಲ್ಲಿ ಖರೀದಿಸಿರಿ:
https://www.spiritualanatomy.com/
https://www.amazon.com/Spiritual-Anat...
"ದಿ ಅಥೆಂಟಿಕ್ ಯೋಗ " ಪುಸ್ತಕವನ್ನು ಇಲ್ಲಿ ಖರೀದಿಸಿರಿ

Amazon USA - https://www.amazon.com/gp/product/819...
Amazon India - https://www.amazon.in/Authentic-Yoga-...
Info: https://heartfulness.org
https://www.daaji.org

ಹಾರ್ಟ್ಫುಲ್ನೆಸ್ ತರಬೇತಿದಾರರು ಹಾಗು ಧ್ಯಾನ ಕೇಂದ್ರಗಳು:
https://heartspots.heartfulness.org/
ಕಾನ್ಹಾ ಶಾಂತಿ ವನಂ ಹಾರ್ಟ್ಫುಲ್ನೆಸ್ ಧ್ಯಾನ ಕೇಂದ್ರ ಗೂಗಲ್ ಮ್ಯಾಪ್: https://maps.app.goo.gl/useuNzhBGXp9A...
ದೇಣಿಗೆ ನೀಡಲು ಇಲ್ಲಿ ಸಂಪರ್ಕಿಸಿರಿ:
http://donations.heartfulness.org
ಭಾರತದ ಸ್ವಾಭಾವಿಕ, ಸ್ಥಳೀಯ ಹಾಗು ಅಳಿವಿನಂಚಿನಲ್ಲಿರುವ ಮರಗಳ ತಳಿಗಳನ್ನು ಪೋಷಿಸಿ, ಉಳಿಸಿ, ಸಂರಕ್ಷಿಸುವ ಸಲುವಾಗಿ ಹಾರ್ಟ್ಫುಲ್ನೆಸ್ ಕೈಗೊಂಡಿರುವ ಒಂದು ಯೋಜನೆ:. https://heartfulness.org/forests/
ದಿ ಹಾರ್ಟ್ಫುಲ್ನೆಸ್ ವೇ - ಅಮೆಜಾನ್ ನಲ್ಲಿ ಅತ್ಯಧಿಕ ಮಾರಾಟವಾಗಿರುವ ಪುಸ್ತಕ:
https://theheartfulnessway.com
https://en.wikipedia.org/wiki/The_Hea...
ಡಿಸೈನಿಂಗ್ ಡೆಸ್ಟಿನಿ -ದಾಜಿಯವರು ಬರೆದಿರುವ ಪುಸ್ತಕ:
https://www.daaji.org/designing-destiny/
https://www.amazon.in/Designing-Desti...
ಹಾರ್ಟ್ಫುಲ್ನೆಸ್ ಮಾಸ ಪತ್ರಿಕೆ - ಡಿಜಿಟಲ್ ಹಾಗು ಮುದ್ರಿತ ಪತ್ರಿಕೆಗಳ ಚಂದಾದಾರರಾಗಲು:
http://www.heartfulnessmagazine.com/
ನಮ್ಮನ್ನು ಫಾಲೋ ಮಾಡಿರಿ:


/ practicehear. .


/ heartfulness


/ heartfulness


/ hear. .
ಭಾರತದ ಆನ್ಲೈನ್ ಮಳಿಗೆ:
https://hfnlife.com/
ಇ ಮೇಲ್:
[email protected]
ಉಚಿತ ದೂರವಾಣಿ ಸಂಖ್ಯೆಗಳು:
ಭಾರತ - 1800 103 7726
ಅಮೇರಿಕಾ ಕೆನಡಾ - 1844 879 4327

#shriramachandramission #volunteering #kamaleshdaaji #heartfulnesstrainer #mastersinscience #love and death #charijimaster #HOPE #mysore

#ಶ್ರೀರಾಮಚಂದ್ರಮಿಷನ್ #ಸ್ವಯಂಸೇವಕ #ಕಮಲೇಶ್ ದಾಜಿ #ಹಾರ್ಟ್‌ಫುಲ್‌ನೆಸ್‌ ತರಬೇತುದಾರ #ಮಾಸ್ಟರ್‌ಆಫ್ಸೈನ್ಸ್ #ಪ್ರೀತಿ ಮತ್ತು ಸಾವು #ಚಾರಿಜಿಮಾಸ್ಟರ್ #ಹೋಪ್ #ಮೈಸೂರು


#heartfulness #meditation #heartfulnesskannada #kamleshdaaji #karnataka #gadag #bagalkote #Spirtuality

#ಹಾರ್ಟ್‌ಫುಲ್‌ನೆಸ್‌ #ಧ್ಯಾನ #ಹಾರ್ಟ್‌ಫುಲ್‌ನೆಸ್‌ಕನ್ನಡ #ಕಮಲೇಶ್ ದಾಜಿ

Комментарии

Информация по комментариям в разработке